ಅಕೇಟೀಸ್

ಅಕೇಟೀಸ್ ವರ್ಜಿಲ್ ಕವಿಯ ಲ್ಯಾಟಿನ್ ಭಾಷೆಯ ಮಹಾಕಾವ್ಯ ಈನಿಯಡ್‍ನಲ್ಲಿ ಬರುವ ನಾಯಕ ಈನಿಯಸ್ಸನ ಸಂಗಡಿಗ, ನಿಷ್ಠಾವಂತ ಸ್ನೇಹಿತ. ಫೈಡಸ್ ಅಕೇಟೀಸ್ ಎನ್ನುವುದು ನಿಷ್ಠಾವಂತನೂ ಆಸಕ್ತನೂ ಆದ ಸಂಗಡಿಗನನ್ನು ಕುರಿತು ಹೇಳುವ ಲೋಕರೂಢಿಯ ಮಾತಾಗಿದೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |