ಅಫ್ಗಾನ್ ಹೌಂಡ್

'ಅಫ್ಗಾನ್ ಹೌಂಡ್'

'ಅಫ್ಗಾನ್ ಹೌಂಡ್' ಒಂದು ಜಾತಿಯ ನಾಯಿ. ಇದು ಮೊದಲಿಗೆ ಅಫ್ಘಾನಿಸ್ಥಾನದಲ್ಲಿ ಪತ್ತೆಯಾದುದರಿಂದ ಈ ಹೆಸರು.ಇದರ ಉದ್ದ ೨೪ ರಿಂದ ೨೯ ಇಂಚುಗಳಷ್ಟು ಇರುತ್ತದೆ.ಇದ್ದವಾದ ಕಿವಿ,ಬಲಿಷ್ಠ ಕಾಲುಗಳು,ಉದ್ದವಾದ ಹಾಗೂ ದಟ್ಟವಾದ ಕೂದಲುಗಳು ಇದರ ವೈಶಿಷ್ಟ್ಯವಾಗಿದೆ.