ಅಮೀಶಾ ಪಟೇಲ್
ಅಮೀಶಾ ಪಟೇಲ್ | |
---|---|
Born | ಅಮೀಶಾ ಅಮಿತ್ ಪಟೇಲ್ ೯ ಜೂನ್ ೧೯೭೫ ಮುಂಬೈ, ಮಹಾರಾಷ್ಟ್ರ, ಭಾರತ |
Nationality | ಭಾರತೀಯ |
Occupation(s) | ನಟಿ, ನಿರ್ಮಾಪಕಿ |
Years active | 2000–ಪ್ರಸ್ತುತ |
Parent(s) | ಆಶಾ ಪಟೇಲ್ ಅಮಿತ್ ಪಟೇಲ್ |
Relatives | ಅಶ್ಮಿತ್ ಪಟೇಲ್ ( ಸಹೋದರ) |
ಅಮೀಶಾ ಪಟೇಲ್ (ಜನನ:9 ಜೂನ್ 1975) ಭಾರತೀಯ ಚಿತ್ರನಟಿ, ಹಿಂದಿ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಇವರು ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2000ನೇ ಇಸವಿಯಲ್ಲಿ ಕಹೋ ನಾ... ಪ್ಯಾರ್ ಹೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001ರ ಗದಾರ್: ಎಕ್ ಪ್ರೇಮ್ ಕಥಾ ಚಿತ್ರದಲ್ಲಿನ ಇವರ ನಟನೆ ಪ್ರಶಂಸೆಗೆ ಪಾತ್ರವಾಯಿತು, ಈ ಚಿತ್ರವು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಹಿಟ್ ಗಳಲ್ಲಿ ಒಂದು, ಈ ಚಿತ್ರಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಸ್ಪೆಷಲ್ ಪರ್ಫಾಮೆನ್ಸ್ ಪ್ರಶಸ್ತಿ ಲಭಿಸಿದೆ.
ಹಂರಾಜ್ , ಅನಕಹೀ ಮತ್ತು ಬೂಲ್ ಬುಲಯಾ ಇವರು ಅಭಿನಯಿಸಿದ ಜನಪ್ರಿಯ ಚಿತ್ರಗಳು.[೧]
ಉಲ್ಲೇಖಗಳು
- ↑ "All Time Earners Inflation Adjusted (Figures in Ind Rs)". BoxOfficeIndia.Com. Retrieved 2007-02-03.