ಅಮೃತಸರ
ಅಮೃತಸರ
ಅಮೃತಸರ | |
---|---|
city | |
Population (2007) | |
• Total | ೩೬,೯೫,೦೭೭ |
Website | www.cityamritsar.com |
ಅಮೃತಸರ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ ೧೯೪೦ರಲ್ಲಿ ಹತ್ಯಾಕಾಂಡ ನಡೆದಿತ್ತು. ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ.
ಸ್ಥಾಪನೆ
ನಾಲ್ಕನೆಯ ಗುರು ರಾಮದಾಸನಿಂದ ಕ್ರಿ.ಶ.೧೫೭೪ ರಲ್ಲಿ ಸ್ಥಾಪನೆಯಾಯಿತು[೧] . ಪ್ರಸಿದ್ಧ ವ್ಯಾಪಾರ ಕೇಂದ್ರ.
ಜನಸಂಖ್ಯೆ
ಜನಸಂಖ್ಯೆ ಸು.1,132,761 (೨೦೧೧). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ.
ವಾಣಿಜ್ಯ
ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ.
ಇತಿಹಾಸ
ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ.
ಛಾಯಾಂಕಣ
-
ಸ್ವರ್ಣ ಮಂದಿರ
-
Maharaja Ranjit Singh's Ram Bagh Gardens
-
ಸ್ವರ್ಣ ಮಂದಿರ
-
Durgiana Temple bridge
-
The holy water
-
ಜಲಿಯನ್‍ವಾಲಾ ಭಾಗ್
-
ಜಲಿಯನ್‍ವಾಲಾ ಭಾಗ್
-
The holy water
-
ಸ್ವರ್ಣ ಮಂದಿರ
-
ಸ್ವರ್ಣ ಮಂದಿರ
-
ಸಿಖ್ ಗುರುದ್ವಾರ
-
The holy water
ಇವನ್ನೂ ನೋಡಿ
- ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ
- ಪಂಜಾಬ್ ರಾಜ್ಯ
- ಪಂಜಾಬಿ ಭಾಷೆ
ಉಲ್ಲೇಖಗಳು
- ↑ "History, Harmandir Sahib, the Golden Temple, Amritsar". Amritsar Portal. Archived from the original on 2 ಆಗಸ್ಟ್ 2016. Retrieved 29 November 2014.
ಬಾಹ್ಯ ಸಂಪರ್ಕ
Wikivoyage has a travel guide for Amritsar.
Wikimedia Commons has media related to Amritsar.
- Official Website of District of Amritsar
- Official Website of Amritsar Municipal Corporation
- Amritsar HRIDAY city Archived 2015-05-05 ವೇಬ್ಯಾಕ್ ಮೆಷಿನ್ ನಲ್ಲಿ.
- Maharaja Ranjit Singh Panorama
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: