ಅವೆಂಜರ್ಸ್: ಎಂಡ್ಗೇಮ್
ಅವೆಂಜರ್ಸ್: ಎಂಡ್ಗೇಮ್ | |
---|---|
ನಿರ್ದೇಶನ | '"`UNIQ--templatestyles-00000001-QINU`"'ಆಂಟನಿ ರುಸ್ಸೋಜೋ ರುಸ್ಸೋ |
ನಿರ್ಮಾಪಕ | ಕೆವಿನ್ ಫೀಜೆ |
ಚಿತ್ರಕಥೆ | ಕ್ರಿಸ್ಟೋಫರ್ ಮಾರ್ಕಸ್ಸ್ಟೀಫನ್ ಮ್ಯಾಕ್ಫೀಲಿ |
ಆಧಾರ | ಟೆಂಪ್ಲೇಟು:ಆಧಾರಿತ |
ಪಾತ್ರವರ್ಗ |
|
ಸಂಗೀತ | ಅಲನ್ ಸಿಲ್ವೆಸ್ಟ್ರಿ |
ಛಾಯಾಗ್ರಹಣ | ಟ್ರೆಂಟ್ ಒಪಾಲೊಕ್ |
ಸ್ಟುಡಿಯೋ | ಮಾರ್ವೆಲ್ ಸ್ಟುಡಿಯೋಸ್ |
ವಿತರಕರು | ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಕ್ಚರ್ಸ್ |
ಬಿಡುಗಡೆಯಾಗಿದ್ದು | ಟೆಂಪ್ಲೇಟು:ಬಿಡುಗಡೆ ದಿನಾಂಕ |
ಅವಧಿ | 181 ನಿಮಿಷ[೧] |
ದೇಶ | ಅಮೇರಿಕಾ[೨] |
ಭಾಷೆ | ಆಂಗ್ಲ |
ಬಂಡವಾಳ | $356 ಮಿಲ್ಲಿಯನ್[೩] |
ಬಾಕ್ಸ್ ಆಫೀಸ್ | $2.486 ಬಿಲಿಯನ್[೩] |
ಅವೆಂಜರ್ಸ್: ಎಂಡ್ಗೇಮ್ ಮಾರ್ವೆಲ್ ಕಾಮಿಕ್ಸ್ನ ಅವೆಂಜರ್ಸ್ ಆಧಾರಿತ, ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಕ್ಚರ್ಸ್ ವಿತರಿಸಿದ 2019 ರ ಆಂಗ್ಲ ಚಲನಚಿತ್ರ . ಇದು 2012 ರ ಅವೆಂಜರ್ಸ್, 2015 ರ ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್, ಮತ್ತು 2018 ರ ಅವೆಂಜರ್ಸ್: ಇನ್ಫಿನಿಟಿ ವಾರ್, ಮತ್ತು ಮಾರ್ವೆಲ್ ಸಿನಮ್ಯಾಟಿಕ್ ಯೂನಿವರ್ಸ್ (ಎಂಸಿಯು) ನಲ್ಲಿ 22 ನೇ ಚಿತ್ರದ ಮುಂದುವರೆದ ಭಾಗ. ಕ್ರಿಸ್ಟೋಫರ್ ಮಾರ್ಕಸ್ ಮತ್ತು ಸ್ಟೀಫನ್ ಮಕ್ಫ಼ೀಲಿ ರ ಚಿತ್ರಕಥೆಗೆ ಆಂಟನಿ ಮತ್ತು ಜೋ ರುಸ್ಸೋ ನಿರ್ದೇಶಿಸಿದ್ದಾರೆ.
alt=ಅವೆಂಜರ್ಸ್ : ಎಂಡ್ಗೇಮ್|thumb|320x320px|ಅವೆಂಜರ್ಸ್ : ಎಂಡ್ಗೇಮ್
ಪಾತ್ರವರ್ಗ
- ಟೊನಿ ಸ್ಟಾರ್ಕ್/ಐರನ್ ಮ್ಯಾನ್ : ರಾಬರ್ಟ್ ಡೌನಿ ಜುನಿಯರ್.
- ಸ್ಟೀವ್ ರೊಜರ್ಸ್/ ಕ್ಯಾಪ್ಟೆನ್ ಅಮೆರಿಕಾ : ಕ್ರಿಸ್ ಎವಾನ್ಸ್ .
- ಬ್ರುಸ್ ಬಾನರ್/ ಹಲ್ಕ್ : ಮಾರ್ಕ್ ರುಫ಼ಾಲೊ
- ಥಾರ್ : ಕ್ರಿಸ್ ಹೆಂಸ್ವರ್ಥ್
- ನತಾಶಾ ರೋಮನೊಫ್/ ಬ್ಲಾಕ್ ವಿಡೊ : ಸ್ಕಾರ್ಲೆಟ್ ಜೋಹಾನ್ಸನ್
- ಕ್ಲಿಂಟ್ ಬಾರ್ಟನ್ / ಹಾಖ್ಐ : ಜೆರೆಮಿ ರೆನ್ನೆರ್
- ಸ್ಕಾಟ್ ಲಾಂಗ್/ ಆಂಟ್ಮ್ಯಾನ್ : ಪಾಲ್ ರುಡ್
- ಕಾರೊಲ್ ಡಾನ್ವೆರ್ಸ್/ಕ್ಯಾಪ್ಟೆನ್ ಮಾರ್ವೆಲ್ : ಬ್ರೈ ಲಾರ್ಸೆನ್
- ನೆಬುಲಾ : ಕರೆನ್ ಗಿಲ್ಲಿಯನ್.
- ಥಾನೊಸ್ : ಜೊಶ್ ಬ್ರೊಲಿನ್
ಉಲ್ಲೇಖಗಳು
- ↑ "Avengers: Endgame (2019)". British Board of Film Classification. Archived from the original on April 12, 2019. Retrieved May 12, 2019.
{cite web}
: Unknown parameter|deadurl=
ignored (help) - ↑ Newman, Kim (April 25, 2019). "Avengers: Endgame review: the finale these heroes deserve". British Film Institute. Archived from the original on April 28, 2019. Retrieved April 28, 2019.
{cite web}
: Unknown parameter|dead-url=
ignored (help) - ↑ ೩.೦ ೩.೧ "Avengers: Endgame (2019)". Box Office Mojo. Retrieved May 12, 2019.