ಗೀತಾ (ನಟಿ)
ಈ ಲೇಖನವು ಕನ್ನಡ ಚಿತ್ರರಂಗದ ಹಾಗು ದಕ್ಷಿಣ ಭಾರತದ ಇತರ ಚಿತ್ರರಂಗಗಳ ನಟಿ ಗೀತಾ ಬಗ್ಗೆ. ಶಂಕರನಾಗ್ ಅಭಿನಯದ ಕನ್ನಡ ಚಲನಚಿತ್ರ ಗೀತಾ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.
ಗೀತಾ | |
---|---|
Born | Geetha 14 ಜುಲೈ 1962 |
Occupation | ನಟಿ |
ಗೀತಾ - ದಕ್ಷಿಣ ಭಾರತದ ಪ್ರಮುಖ ಚಿತ್ರನಟಿಯರಲ್ಲೊಬ್ಬರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಗೀತಾ ಅಭಿನಯದ ಕೆಲವು ಚಿತ್ರಗಳು
ಕನ್ನಡ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೮೧ | ಘರ್ಜನೆ | ಸಿ.ವಿ.ರಾಜೇಂದ್ರನ್ | ರಜನಿಕಾಂತ್, ಮಾಧವಿ | |
೧೯೮೧ | ದೇವರ ಆಟ | ವಿ.ಸೋಮಶೇಖರ್ | ಶಂಕರ್ ನಾಗ್, ಸುಲಕ್ಷಣಾ | |
೧೯೮೧ | ಹೆಣ್ಣಿನ ಸೇಡು | ಸಿ.ವಿ.ರಾಜೇಂದ್ರನ್ | ರಜನಿಕಾಂತ್, ಮಾಧವಿ | |
೧೯೮೪ | ಆರಾಧನೆ | ದೀಪಕ್ ಬಾಲ್ ರಾಜ್ | ವಿಷ್ಣುವರ್ಧನ್ | |
೧೯೮೪ | ಆಶಾಕಿರಣ | ಬಿ.ಎನ್.ಹರಿದಾಸ್ | ಶಂಕರ್ ನಾಗ್ | |
೧೯೮೪ | ಎರಡು ರೇಖೆಗಳು | ಕೆ.ಬಾಲಚಂದರ್ | ಶ್ರೀನಾಥ್, ಸರಿತಾ | |
೧೯೮೪ | ಪ್ರಚಂಡ ಕುಳ್ಳ | ಪಿ.ಎಸ್.ಪ್ರಕಾಶ್ | ವಿಷ್ಣುವರ್ಧನ್, ದ್ವಾರಕೀಶ್, ರಾಧಿಕಾ | |
೧೯೮೪ | ರಾಮಾಪುರದ ರಾವಣ | ರಾಜಚಂದ್ರ | ಅನಂತ್ ನಾಗ್, ಆರತಿ | |
೧೯೮೪ | ಸಿಡಿಲು | ಬಿ.ಸುಬ್ಬರಾವ್ | ಅಂಬರೀಶ್ | |
೧೯೮೪ | ಹೆಣ್ಣಿನ ಸೌಭಾಗ್ಯ | ಟಿ.ವಿ.ಪಂಚಾಕ್ಷರಿ | ಲೋಕೇಶ್, ಆರತಿ | |
೧೯೮೫ | ಗಿರಿಬಾಲೆ | ಬಿ.ಮಲ್ಲೇಶ್ | ಅಂಬರೀಶ್, ಶೋಭನಾ | |
೧೯೮೫ | ಗೂಂಡಾಗುರು | ಎ.ಟಿ.ರಘು | ಅಂಬರೀಶ್ | |
೧೯೮೫ | ದೇವರೆಲ್ಲಿದ್ದಾನೆ | ವಿ.ಸೋಮಶೇಖರ್ | ಅಂಬರೀಶ್, ಪಲ್ಲವಿ | |
೧೯೮೫ | ಧ್ರುವತಾರೆ | ಎಂ.ಎಸ್.ರಾಜಶೇಖರ್ | ಡಾ.ರಾಜ್ ಕುಮಾರ್, ದೀಪಾ | |
೧೯೮೫ | ಮಮತೆಯ ಮಡಿಲು | ಈರಂಕಿ ಶರ್ಮಾ | ಅಂಬರೀಶ್ | |
೧೯೮೫ | ಮರೆಯದ ಮಾಣಿಕ್ಯ | ವಿಜಯ್ | ವಿಷ್ಣುವರ್ಧನ್, ಕೆ.ಆರ್.ವಿಜಯಾ | |
೧೯೮೫ | ವೀರಾಧಿವೀರ | ವಿಜಯ್ | ವಿಷ್ಣುವರ್ಧನ್ | |
೧೯೮೬ | ಅನುರಾಗ ಅರಳಿತು | ಎಂ.ಎಸ್.ರಾಜಶೇಖರ್ | ಡಾ.ರಾಜ್ ಕುಮಾರ್, ಮಾಧವಿ | |
೧೯೮೬ | ಅರುಣರಾಗ | ಕೆ.ವಿ.ಜಯರಾಂ | ಅನಂತ್ ನಾಗ್ | |
೧೯೮೬ | ದೇವತೆ | ಈರಂಕಿ ಶರ್ಮಾ | ರಾಮಕೃಷ್ಣ | |
೧೯೮೬ | ನೆನಪಿನ ದೋಣಿ | ಟಿ.ಎಸ್.ನಾಗಾಭರಣ | ಅನಂತ್ ನಾಗ್, ಗಿರೀಶ್ ಕಾರ್ನಾಡ್, ರೂಪಾದೇವಿ | |
೧೯೮೬ | ಮಧುರ ಭಾಂಧವ್ಯ | ಅಮೃತಂ | ಅಂಬರೀಶ್, ಜೈಜಗದೀಶ್ | |
೧೯೮೬ | ಮೃಗಾಲಯ | ವಿ.ಸೋಮಶೇಖರ್ | ಅಂಬರೀಶ್] | |
೧೯೮೬ | ವಿಶ್ವರೂಪ | ಅಂಬರೀಶ್, ಅಶ್ವಿನಿ | ||
೧೯೮೭ | ಅಂತಿಮ ತೀರ್ಪು | ಎ.ಟಿ.ರಘು | ಅಂಬರೀಶ್, ಭಾರತಿ | |
೧೯೮೭ | ಆಸೆ | ಎನ್.ಟಿ.ಜಯರಾಮ್ ರೆಡ್ಡಿ | ಚರಣ್ ರಾಜ್ | |
೧೯೮೭ | ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್ | ಎ.ಟಿ.ರಘು | ಅಂಬರೀಶ್ | |
೧೯೮೭ | ಬಜಾರ್ ಭೀಮ | ಪೇರಾಲ | ಅಂಬರೀಶ್, ಅಂಬಿಕಾ | |
೧೯೮೭ | ಶ್ರುತಿ ಸೇರಿದಾಗ | ಚಿ.ದತ್ತರಾಜ್ | ಡಾ.ರಾಜ್ ಕುಮಾರ್, ಮಾಧವಿ | |
೧೯೮೭ | ಹೃದಯ ಪಲ್ಲವಿ | ಆರ್.ಎನ್.ಜಯಗೋಪಾಲ್ | ಶ್ರೀನಾಥ್, ಪವಿತ್ರಾ, ರಾಮಕೃಷ್ಣ | |
೧೯೮೮ | ಅರ್ಜುನ್ | ಎ.ಟಿ.ರಘು | ಅಂಬರೀಶ್ | |
೧೯೮೮ | ಗುಡುಗು ಸಿಡಿಲು | ಶಂಕರ್ ನಾಯರ್ | ಜೈಜಗದೀಶ್, ರಾಮಕೃಷ್ಣ | |
೧೯೮೮ | ದಾದಾ | ಪಿ.ವಾಸು | ವಿಷ್ಣುವರ್ಧನ್, ಸುಪರ್ಣ | |
೧೯೮೮ | ದೇವತಾ ಮನುಷ್ಯ | ಸಿಂಗೀತಂ ಶ್ರೀನಿವಾಸ ರಾವ್ | ಡಾ.ರಾಜ್ ಕುಮಾರ್, ಸುಧಾರಾಣಿ | |
೧೯೮೮ | ಮಿಥಿಲೆಯ ಸೀತೆಯರು | ಕೆ.ಎಸ್.ಎಲ್.ಸ್ವಾಮಿ | ವಿಷ್ಣುವರ್ಧನ್, ಬಿ.ವಿ.ರಾಧ, ಶಂಕರ್ ನಾಗ್ | |
೧೯೮೮ | ರಾಮಣ್ಣ ಶಾಮಣ್ಣ | ಬಿ.ಸುಬ್ಬರಾವ್ | ಅಂಬರೀಶ್, ಮಾಧವಿ, ವಿ.ರವಿಚಂದ್ರನ್ | |
೧೯೮೮ | ಶಿವ ಮೆಚ್ಚಿದ ಕಣ್ಣಪ್ಪ | ವಿಜಯ್ | ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್ | |
೧೯೮೯ | ಆನಂತರ | ತಾವರೆಕೆರೆ ಅನ್ವರ್ | ಶ್ರೀನಾಥ್, ಜೈಜಗದೀಶ್, ವನಿತಾ ವಾಸು | |
೧೯೮೯ | ಜಾಕಿ | ಬಿ.ಸುಬ್ಬರಾವ್ | ಅಂಬರೀಶ್, ಮಹಾಲಕ್ಷ್ಮಿ | |
೧೯೮೯ | ಮಾಧುರಿ | ಕೆ.ವಿ.ಜಯರಾಂ | ವಿನೋದ್ ಆಳ್ವ | |
೧೯೮೯ | ಸಂಸಾರ ನೌಕೆ | ಡಿ.ರಾಜೇಂದ್ರ ಬಾಬು | ಅಂಬರೀಶ್, ಮಹಾಲಕ್ಷ್ಮಿ | |
೧೯೯೦ | ಆವೇಶ | ಪೇರಾಲ | ಶಂಕರ್ ನಾಗ್, ದೇವರಾಜ್, ಭವ್ಯಾ | |
೧೯೯೦ | ನಿಗೂಢ ರಹಸ್ಯ | ಪೇರಾಲ | ಶಂಕರ್ ನಾಗ್, ವನಿತಾ ವಾಸು | |
೧೯೯೦ | ಪ್ರಥಮ ಉಷಾಕಿರಣ | ಸುರೇಶ್ ಹೆಬ್ಳೀಕರ್ | ಸುರೇಶ್ ಹೆಬ್ಳೀಕರ್ | |
೧೯೯೦ | ಪಂಚಮವೇದ | ಪಿ.ಎಚ್.ವಿಶ್ವನಾಥ್ | ರಮೇಶ್, ಸುಧಾರಾಣಿ, ರಾಮಕೃಷ್ಣ | |
೧೯೯೦ | ರುದ್ರ ತಾಂಡವ | ಬಿ.ರಾಮಮೂರ್ತಿ | ಬಾಲರಾಜ್, ಶಶಿಕುಮಾರ್ | |
೧೯೯೦ | ಶಬರಿಮಲೈ ಸ್ವಾಮಿ ಅಯ್ಯಪ್ಪ | ರೇಣುಕಾ ಶರ್ಮ | ಶ್ರೀನಿವಾಸ ಮೂರ್ತಿ, ಸಂಜಯ್ | |
೧೯೯೧ | ನಾಗಿಣಿ | ಶ್ರೀಪ್ರಿಯಾ | ಶಂಕರ್ ನಾಗ್, ರಜನಿ | |
೧೯೯೨ | ಝೇಂಕಾರ | ರಘುರಾಮ್ | ಅನಂತ್ ನಾಗ್, ಕುಮಾರ್ ಬಂಗಾರಪ್ಪ, ಜಯಂತಿ | |
೧೯೯೨ | ಹರಕೆಯ ಕುರಿ | ಕೆ.ಎಸ್.ಎಲ್.ಸ್ವಾಮಿ | ವಿಷ್ಣುವರ್ಧನ್ | |
೧೯೯೩ | ಆಕಸ್ಮಿಕ | ಟಿ.ಎಸ್.ನಾಗಾಭರಣ | ಡಾ.ರಾಜ್ ಕುಮಾರ್, ಮಾಧವಿ | |
೧೯೯೩ | ರಾಜಕೀಯ | ಶಿವಮಣಿ | ದೇವರಾಜ್, ಅನಂತ್ ನಾಗ್ | |
೧೯೯೩ | ಸಂಘರ್ಷ | ಸುನೀಲ್ ಕುಮಾರ್ ದೇಸಾಯಿ | ವಿಷ್ಣುವರ್ಧನ್, ಶಿವರಂಜನಿ | |
೧೯೯೪ | ಚಿನ್ನ ನೀ ನಗುತಿರು | ಟಿ.ಚಿಕ್ಕಣ್ಣ ಕಂಪ್ಲಿ | ಲೋಕೇಶ್, ಅಭಿಜಿತ್, ಮೇಘಾ | |
೧೯೯೫ | ತಾಯಿ ಇಲ್ಲದ ತವರು | ಎಸ್.ಮಹೇಂದರ್ | ರಾಮ್ ಕುಮಾರ್, ಶ್ರುತಿ, ಶ್ರೀನಿವಾಸಮೂರ್ತಿ | |
೧೯೯೬ | ಗಾಯ | ವೇಮಗಲ್ ಜಗನ್ನಾಥ ರಾವ್ | ರಾಮ್ ಕುಮಾರ್, ಶರತ್ ಬಾಬು | |
೧೯೯೭ | ಜಿಂದಾಬಾದ್ | ಆನಂದ್ ಪಿ.ರಾಜು | ಸುಮನ್, ಮಾಲಾಶ್ರೀ | |
೧೯೯೭ | ವಿಮೋಚನೆ | ಟಿ.ಎಸ್.ನಾಗಾಭರಣ | ಜಯಂತಿ, ಶಿಲ್ಪಾ, ತಾರ, ಮಾಧುರಿ | |
೨೦೦೪ | ಪೂರ್ವಾಪರ | ಕುಡವಳ್ಳಿ ಚಂದ್ರಶೇಖರ್ | ಶ್ರೀನಾಥ್ |