ಚಿಕ್ಕೋಡಿ (ಲೋಕ ಸಭೆ ಚುನಾವಣಾ ಕ್ಷೇತ್ರ)
ಚಿಕ್ಕೋಡಿ ಲೋಕಸಭೆ ಕ್ಷೇತ್ರ, ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪಟ್ಟಿಯಲ್ಲಿ ೧ ನೇ ಸ್ಥಾನದಲ್ಲಿದೆ.
ಅಸೆಂಬ್ಲಿ ಕ್ಷೇತ್ರಗಳು
ಪ್ರಸ್ತುತ, ಚಿಕ್ಕೋಡಿ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ:
ಕ್ರ.ಸಂ. | ಹೆಸರು | ಜಿಲ್ಲೆ | ಸದಸ್ಯ | ಪಕ್ಷ | |
---|---|---|---|---|---|
೧ | ನಿಪ್ಪಾಣಿ | ಬೆಳಗಾವಿ | ಶಶಿಕಲಾ ಜೊಲ್ಲೆ | ಐಎನ್‌ಸಿ | |
೨ | ಚಿಕ್ಕೋಡಿ-ಸದಲಗಾ | ಗಣೇಶ ಹುಕ್ಕೇರಿ | ಐಎನ್‌ಸಿ | ||
೩ | ಅಥಣಿ | ಲಕ್ಷ್ಮಣ ಸವದಿ | ಬಿಜೆಪಿ | ||
೪ | ಕಾಗವಾಡ | ರಾಜು ಕಗೆ | ಐಎನ್‌ಸಿ | ||
೫ | ಕುಡಚಿ (ಎಸ್‌ಸಿ) | ಮಹೇಂದ್ರ ತಮ್ಮಣ್ಣನವರ್ | ಐಎನ್‌ಸಿ | ||
೬ | ರಾಯಬಾಗ (ಎಸ್‌ಸಿ) | ದುರ್ಯೋಧನ ಐಹೊಳೆ | ಐಎನ್‌ಸಿ | ||
೭ | ಹುಕ್ಕೇರಿ | ನಿಖಿಲ್ ಕಟ್ಟಿ | ಬಿಜೆಪಿ | ||
೧೦ | ಯೆಮಕನಮರ್ಡಿ (ಎಸ್‌ಟಿ) | ಸತೀಶ್ ಜಾರಕಿಹೊಳಿ | ಐಎನ್‌ಸಿ |
ಸಂಸತ್ತಿನ ಸದಸ್ಯರು
ವರ್ಷ | ಹೆಸರು | ಪಕ್ಷ | |
---|---|---|---|
೧೯೫೨–೫೭ : ನೋಡಿ ಬೆಳಗಾವಿ ಉತ್ತರ
| |||
೧೯೫೭]] | ದತ್ತ ಅಪ್ಪ ಕಟ್ಟಿ | ಪರಿಶಿಷ್ಟ ಜಾತಿಗಳ ಒಕ್ಕೂಟ | |
೧೯೬೨ | ವಿ ಎಲ್ ಪಾಟೀಲ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
೧೯೬೭ | ಬಿ.ಶಂಕರಾನಂದ್ | ||
೧೯೭೧ | |||
೧೯೭೭ | |||
೧೯೮೦ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
೧೯೮೪ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
೧೯೮೯ | |||
೧೯೯೧ | |||
೧೯೯೬ | ರತ್ನಮಾಲಾ ಸವಣೂರು | ಜನತಾ ದಳ | |
೧೯೯೮ | ರಮೇಶ ಜಿಗಜಿಣಗಿ | ಲೋಕ ಶಕ್ತಿ | |
೧೯೯೯ | ಜನತಾ ದಳ (ಯುನೈಟೆಡ್) | ||
೨೦೦೪ | ಭಾರತೀಯ ಜನತಾ ಪಕ್ಷ | ||
೨೦೦೯ | ರಮೇಶ ಕಟ್ಟಿ | ||
೨೦೧೪ | ಪ್ರಕಾಶ್ ಹುಕ್ಕೇರಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
೨೦೧೯ | ಅಣ್ಣಾಸಾಹೇಬ ಜೊಲ್ಲೆ | ಬಿಜೆಪಿ | |
೨೦೨೪ | ಪ್ರಿಯಾಂಕಾ ಜಾರಕಿಹೊಳಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಚುನಾವಣಾ ಫಲಿತಾಂಶಗಳು
ಸಾರ್ವತ್ರಿಕ ಚುನಾವಣೆ ೨೦೨೪
೨೦೨೪ ರ ಭಾರತೀಯ ಸಾರ್ವತ್ರಿಕ ಚುನಾವಣೆಗಳು: ಚಿಕ್ಕೋಡಿ[೧][೨]
ಪಕ್ಷ | ಅಭ್ಯರ್ಥಿ | ಮತಗಳು | % |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪ್ರಿಯಾಂಕಾ ಸತೀಶ್ ಜಾರಕಿಹೊಳಿ | ೭,೧೩,೪೬೧ | ೫೧.೨೧ |
ಭಾರತೀಯ ಜನತಾ ಪಕ್ಷ | ಅಣ್ಣಾಸಾಹೇಬ ಶಂಕರ ಜೊಲ್ಲೆ | ೬,೨೨,೬೨೭ | ೪೪.೬೯ |
ಸ್ವತಂತ್ರ | ಕಲ್ಲೋಳಿಕರ್ ಶಂಭು ಕೃಷ್ಣ | ೨೫,೪೬೬ | ೧.೮೩ |
ಬಹುಮತ | ೯೦,೮೩೪ | ೬.೫೨ | |
ಮತದಾನ ಪ್ರಮಾಣ | ೧೩,೯೩,೦೯೩ | ೭೬.೯೯ |
ಸಾರ್ವತ್ರಿಕ ಚುನಾವಣೆ ೨೦೧೯
೨೦೧೯ ರ ಭಾರತೀಯ ಸಾರ್ವತ್ರಿಕ ಚುನಾವಣೆಗಳು: ಚಿಕ್ಕೋಡಿ[೩]
ಪಕ್ಷ | ಅಭ್ಯರ್ಥಿ | ಮತಗಳು | % |
ಭಾರತೀಯ ಜನತಾ ಪಕ್ಷ | ಅಣ್ಣಾಸಾಹೇಬ ಶಂಕರ ಜೊಲ್ಲೆ | ೬,೪೫,೦೧೭ | ೫೩.೦ |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪ್ರಕಾಶ ಬಾಬಣ್ಣ ಹುಕ್ಕೇರಿ | ೫,೨೬,೧೪೦ | ೪೩.೨ |
ಬಹುಜನ ಸಮಾಜ ಪಕ್ಷ | ಮಚೇಂದ್ರ ದಾವಲು ಕಡಾಪುರೆ | ೧೫,೫೭೫ | ೧.೩ |
ಬಹುಮತ | ೧,೧೮,೮೭೭ | ೯.೭೬ | |
ಮತದಾನ ಪ್ರಮಾಣ | ೧೨,೧೯,೪೮೩ | ೭೫.೬೨ |
ಸಾರ್ವತ್ರಿಕ ಚುನಾವಣೆ ೨೦೧೪
೨೦೧೪ ರ ಭಾರತೀಯ ಸಾರ್ವತ್ರಿಕ ಚುನಾವಣೆಗಳು: ಚಿಕ್ಕೋಡಿ[೪]
ಪಕ್ಷ | ಅಭ್ಯರ್ಥಿ | ಮತಗಳು | % |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪ್ರಕಾಶ ಬಾಬಣ್ಣ ಹುಕ್ಕೇರಿ | ೪,೭೪,೩೭೩ | ೪೪.೭೨ |
ಭಾರತೀಯ ಜನತಾ ಪಕ್ಷ | ರಮೇಶ ವಿಶ್ವನಾಥ ಕಟ್ಟಿ | ೪,೭೧,೩೭೦ | ೪೪.೪೩ |
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ | ಪ್ರತಾಪರಾವ್ ಪಾಟೀಲ್ | ೪೨,೭೩೮ | ೪.೦೩ |
ಜನತಾ ದಳ (ಜಾತ್ಯತೀತ) | ಶ್ರೀಮಂತ ಬಾಳಾಸಾಹೇಬ ಪಾಟೀಲ | ೩೯,೯೯೨ | ೩.೭೭ |
ಬಹುಮತ | ೩,೦೦೩ | ೦.೨೮ | |
ಮತದಾನ ಪ್ರಮಾಣ | ೧೦,೭೧,೪೯೫ | ೭೪.೩೦ |
ಸಾರ್ವತ್ರಿಕ ಚುನಾವಣೆ ೨೦೦೯
೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆಗಳು: ಚಿಕ್ಕೋಡಿ[೫]
ಪಕ್ಷ | ಅಭ್ಯರ್ಥಿ | ಮತಗಳು | % |
ಭಾರತೀಯ ಜನತಾ ಪಕ್ಷ | ರಮೇಶ ವಿಶ್ವನಾಥ ಕಟ್ಟಿ | ೪,೩೮,೦೮೧ | ೫೦.೪೮ |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪ್ರಕಾಶ ಬಾಬಣ್ಣ ಹುಕ್ಕೇರಿ | ೩,೮೨,೭೯೪ | ೪೪.೧೧ |
ಬಹುಜನ ಸಮಾಜ ಪಕ್ಷ | ಶಿವಾನಂದ್ ವಂಟಮೂರಿ ಸಿದ್ದಮಲ್ಲಪ್ಪ | ೧೯,೭೬೨ | ೨.೨೮ |
ಬಹುಮತ | ೫೫,೨೮೭ | ೬.೩೭ | |
ಮತದಾನ ಪ್ರಮಾಣ | ೮,೬೭,೮೦೨ | ೬೭.೫೬ |
ಸಾರ್ವತ್ರಿಕ ಚುನಾವಣೆ ೨೦೦೪
೨೦೦೪ ರ ಭಾರತೀಯ ಸಾರ್ವತ್ರಿಕ ಚುನಾವಣೆಗಳು: ಚಿಕ್ಕೋಡಿ[೬]
ಪಕ್ಷ | ಅಭ್ಯರ್ಥಿ | ಮತಗಳು | % |
ಭಾರತೀಯ ಜನತಾ ಪಕ್ಷ | ರಮೇಶ ಚಂದಪ್ಪ ಜಿಗಜಿಣಗಿ | ೩,೭೯,೫೮೦ | ೪೫.೩೦ |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಘಾಟಗೆ ಎಸ್.ಬಿ. | ೩,೩೬,೦೮೮ | ೪೦.೧೧ |
ಜನತಾ ದಳ (ಜಾತ್ಯತೀತ) | ಖೋಕಟ್ಟೆ ಶಿವಬಾಲ ರಾಮಚಂದ್ರ | ೬೬,೬೭೧ | ೭.೯೬ |
ಬಹುಜನ ಸಮಾಜ ಪಕ್ಷ | ಎಂ.ಗೋಪಿನಾಥ್ | ೨೯,೨೭೫ | ೩.೪೯ |
ಬಹುಮತ | ೪೩,೪೯೨ | ೫.೧೯ | |
ಮತದಾನ ಪ್ರಮಾಣ | ೮,೩೮,೨೦೮ | ೭೦.೭೮ |
ಇದನ್ನೂ ನೋಡಿ
ಉಲ್ಲೇಖಗಳು
Preview of references
- ↑ "2024 Loksabha Elections Results - Chikkodi". Election Commission of India. 4 June 2024. Archived from the original on 2 July 2024. Retrieved 2 July 2024.
- ↑ "General Election to Parliamentary Constituencies: Trends & Results June-2024 - Parliamentary Constituency 1 - Chikkodi (Karnataka)". ECI. Retrieved 5 June 2014.
- ↑ "Lok Sabha / 2019 / Karnataka / Chikkodi". IndiaVotes. Retrieved 5 June 2024.
- ↑ "Constituencywise-All Candidates". ECI. Archived from the original on 22 May 2014. Retrieved 21 May 2014.
- ↑ "Constituency Wise Detailed Results" (PDF). Election Commission of India. p. 54. Archived from the original (PDF) on 11 August 2014. Retrieved 30 April 2014.
- ↑ "Statistical Report on General Elections, 2004 to the Fourteenth Lok Sabha" (PDF). Election Commission of India. p. 238. Retrieved 30 April 2014.