ಜಮೈಕ
ಜಮೈಕ | |
---|---|
Motto: "ಹಲವಾದರೂ ಒಂದೇ ಜನತೆ" | |
Anthem: "ನಮ್ಮ ಪ್ರೀತಿಯ ಜಮೈಕ ನಾಡು" Royal anthem: "ರಾಣಿಯನ್ನು ದೇವನು ರಕ್ಷಿಸಲಿ" | |
Capital | ಕಿಂಗ್ ಸ್ಟನ್ |
Largest city | ರಾಜಧಾನಿ |
Official languages | ಇಂಗ್ಲಿಷ್ |
Demonym(s) | Jamaican |
Government | ಸಾಂವಿಧಾನಿಕ ಅರಸೊತ್ತಿಗೆ (ಸಂಸದೀಯ ಪ್ರಜಾಸತ್ತೆ) |
• ರಾಣಿ | ಎಲಿಜಬೆತ್-II |
• ಗವರ್ನರ್ ಜನರಲ್ | ಕೆನ್ನೆತ್ ಹಾಲ್ |
• ಪ್ರಧಾನಿ | ಬ್ರೂಸ್ ಗೋಲ್ಡಿಂಗ್ |
ಸ್ವಾತಂತ್ರ್ಯ | |
• ಯು.ಕೆ.ಯಿಂದ | ಆಗಸ್ಟ್ 6 1962 |
• Water (%) | 1.5 |
Population | |
• July 2005 estimate | 2,651,000 (138ನೆಯದು) |
GDP (PPP) | 2005 estimate |
• Total | $11.69 ಬಿಲಿಯನ್ (131ನೆಯದು) |
• Per capita | $4,300 (114ನೆಯದು) |
GDP (nominal) | 2005 estimate |
• Total | $9.730 ಬಿಲಿಯನ್ (101ನೆಯದು) |
• Per capita | $3,658 (79ನೆಯದು) |
Gini (2000) | 37.9 medium |
HDI (2004) | 0.724 Error: Invalid HDI value · 104ನೆಯದು |
Currency | ಜಮೈಕನ್ ಡಾಲರ್ (JMD) |
Time zone | UTC-5 |
Calling code | 1 876 |
Internet TLD | .jm |
ಜಮೈಕ ಗ್ರೇಟರ್ ಆಂಟಿಲ್ಸ್ ನಲ್ಲಿಯ ಒಂದು ದ್ವೀಪರಾಷ್ಟ್ರ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಜಮೈಕ ದ್ವೀಪದ ಉದ್ದ ೨೩೪ ಕಿ.ಮೀ. ಮತ್ತು ಅಗಲ ೮೦ ಕಿ.ಮೀ.ಗಳಷ್ಟಿದೆ. ಇದು ಕ್ಯೂಬಾದ ದಕ್ಷಿಣಕ್ಕೆ ಸುಮಾರು ೧೪೫ ಕಿ.ಮೀ. ದೂರದಲ್ಲಿದೆ. ಜಮೈಕದ ಮೂಲನಿವಾಸಿಗಳು ಅರವಕಾನ್ ಭಾಷಿಕರಾಗಿದ್ದು ಅವರು ಈ ದ್ವೀಪವನ್ನು "ಚಿಲುಮೆಗಳ ನಾಡು" ಎಂಬರ್ಥ ಕೊಡುವ ಕ್ಸೇಮೈಕ ಎಂಬ ಹೆಸರಿನಿಂದ ಕರೆದರು. ಮೊದಲು ಸ್ಯಾಂಟಿಯಾಗೋ ಎಂಬ ಹೆಸರಿನಿಂದ ಸ್ಪೆಯ್ನ್ ನ ವಸಾಹತಾಗಿದ್ದ ಜಮೈಕ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.