ಡೆಬಿಯನ್

ಡೆಬಿಯನ್
Debian-OpenLogo
ಡೆಬಿಯನ್ ೧೦
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗಯುನಿಕ್ಸ್-ತರಹ
Working stateCurrent
Source modelಮುಕ್ತ ತಂತ್ರಾಂಶ
Initial releaseಸೆಪ್ಟೆಂಬರ್ 1993
ಅತಿನೂತನ ಸ್ಥಿರವಾದ ಬಿಡುಗಡೆ೧೧
ಬಳಸಬಲ್ಲಭಾಷೆ(ಗಳು)ಬಹುಭಾಷಿಕ (೫೫ ಕ್ಕೂ ಹೆಚ್ಚು)
ಆಧುನಿಕಗೊಳಿಸು ಆಕೃತಿAPT (front-ends available)
(ಗಣಕಯಂತ್ರದ) ಕಟ್ಟು ನಿರ್ವಾಹಕdpkg (front-ends like Synaptic available)
ಕರ್ನೆಲ್ ಶ್ರೇಣಿMonolithic (Linux)
UserlandGNU
ಲೈಸನ್ಸು GNU GPL / plus various other licenses
ಅಂತರ್ಜಾಲdebian.org

ಡೆಬಿಯನ್ ಒಂದು ಮುಕ್ತ ಲಿನಕ್ಸ್ ವಿತರಣೆ. ಇದರ ಮೊದಲ ಬಿಡುಗದೆ ಸೆಪ್ಟೆಂಬರ್ 1993ರಲ್ಲಿ ಆಗಿತ್ತು. ಡೆಬಿಯನ್ನ್ನಾಧರಿಸಿ ಬಹಳಷ್ಟು ಲಿನಕ್ಸ್ ವಿತರಣೆಗಳು ಪ್ರಾರಂಭವಾಗಿವೆ ಉದಾಹರಣೆಗೆ ಉಬುಂಟು, ಲಿನಕ್ಸ್ ಮಿಂಟ್, ಕಾಳಿ ಲಿನಕ್ಸ್.

ಇತಿಹಾಸ

ಡೆಬಿಯನ್ ಅನ್ನು ಮೊದಲು ಆಗಸ್ಟ್ 16, 1993 ರಂದು ಇಯನ್ ಮುರ್ಡಾಕ್ ರವರು ಜಾಲತಾಣದಲ್ಲಿ ಘೋಷಿಸಿದರು.[೧] ಸೆಪ್ಟೆಂಬರ್ 15, 1993 ರಂದು ಬಿಡುಗಡೆಯಾದ ಡೆಬಿಯನ್ 0.01, ಹಲವಾರು ಆಂತರಿಕ ಬಿಡುಗಡೆಗಳಲ್ಲಿ ಮೊದಲನೆಯದು. 0.90 ಆವೃತ್ತಿ ಮೊದಲ ಸಾರ್ವಜನಿಕ ಬಿಡುಗಡೆಯಾಗಿತ್ತು.

ಟಾಯ್ ಸ್ಟೋರಿ ಚಲನಚಿತ್ರದ ಪಾತ್ರಗಳ ಹೆಸರನ್ನು ಡೆಬಿಯನ್ ಆವೃತ್ತಿಗಳ ಕೋಡ್ ಹೆಸರುಗಳನ್ನಾಗಿ ಉಪಯೋಗಿಸಲಾಗುತ್ತದೆ.[೨]

ಆವೃತ್ತಿಗಳ ಪಟ್ಟಿ

ಆವೃತ್ತಿ ಕೋಡ್ ಹೆಸರು ಆವೃತ್ತಿ ದಿನ
೦.೯೦ ಆಗಸ್ಟ್-ಡಿಸೆಂಬರ್ ೧೯೯೩
೦.೯೧ ಜನವರಿ ೧೯೯೪
೦.೯೩R5 ಮಾರ್ಚ್ ೧೯೯೫
೦.೯೩R6 ನವೆಂಬರ್ ೧೯೯೫
೧.೦ NA
೧.೧ ಭಜ್ (Buzz) ೧೭ ಜೂನ್ ೧೯೯೬
೧.೨ ರೆಕ್ಸ್ (Rex) ೧೨ ಡಿಸೆಂಬರ್ ೧೯೯೬
೧.೩ ಬೊ (Bo) ೫ ಜೂನ್ ೧೯೯೭
೨.೦ ಹಾಂ (Hamm) ೨೪ ಜುಲೈ ೧೯೯೮
೨.೧ ಸ್ಲಿಂಕ್ (Slink) ೯ ಮಾರ್ಚ್ ೧೯೯೯
೨.೨ ಪೊಟಾಟೊ (Potato) ೧೪-೧೫ ಆಗಸ್ಟ್ ೨೦೦೦
೩.೦ ವೂಡಿ (Woddy) ೧೯ ಜುಲೈ ೨೦೦೨
೩.೧ ಸಾರ್ಜ್ (Sarge) ೬ ಜೂನ್ ೨೦೦೫
೪.೦ ಎಚ್ಚ (Etch) ೮ ಏಪ್ರಿಲ್ ೨೦೦೭
೫.೦ ಲೆನ್ನಿ (Lenny) ೧೪ ಫೆಬ್ರವರಿ ೨೦೦೯
೬.೦ ಸ್ವೀಜ್ (Squeeze) ೬ ಫೆಬ್ರವರಿ ೨೦೧೧
ವ್ಹೀಜಿ (Wheezy) ೪ ಮೇ ೨೦೧೩
ಜೆಸ್ಸಿ (Jessie) ೨೫-೨೬ ಏಪ್ರಿಲ್ ೨೦೧೫
ಸ್ಟ್ರೆಚ್ (Stretch) ೧೭ ಜೂನ್ ೨೦೧೭
೧೦ ಬಸ್ಟರ್ (Buster) ೬ ಜುಲೈ ೨೦೧೯
೧೧ ಬುಲ್ಸಾಯ್ (Bullseye) ೧೪ ಆಗಸ್ಟ್ ೨೦೨೧

ಚಿತ್ರಾವಳಿ

ಡೆಬಿಯನ್ ೪
ಡೆಬಿಯನ್ ೯ (ಕಡಿಇ)

ಉಲ್ಲೇಖಗಳು

  1. "A Brief History of Debian". Retrieved 17 August 2021.
  2. "Debian-Codenames". Retrieved 17 August 2021.

ಇವನ್ನೂ ನೋಡಿ

ಹೊರಕೊಂಡಿಗಳು