ನಾ-ದೆನೆ ಭಾಷೆಗಳು

ನಾ-ದೆನೆ
ಭೌಗೋಳಿಕ
ವ್ಯಾಪಕತೆ:
ಉತ್ತರ ಅಮೇರಿಕ
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:
  • ಅಥಬಾಸ್ಕನ್ - ಇಯಾಕ್
  • ತ್ಲಿಂಗಿಟ್ ಭಾಷೆ

 

ನಾ-ದೆನೆ ಅಮೇರಿಕ ಖಂಡಗಳ ಸ್ಥಳೀಯ ಜನರ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು.

ವಿಂಗಡಣೆ

ನಾ-ದೆನೆ ಕುಟುಂಬದೊಳಗೆ ಈ ಕೆಳಗಿನ ಭಾಷೆಗಳು ಸೇರುತ್ತವೆ:

  • ತ್ಲಿಂಗಿಟ್ ಭಾಷೆ: ೭೦೦ ಜನ
  • ಅಥಬಾಸ್ಕನ್-ಇಯಾಕ್
    • ಇಯಾಕ್ ಭಾಷೆ: ೨೦೦೮ರಲ್ಲಿ ಅಳಿದುಹೋಯಿತು
    • ಅಥಬಾಸ್ಕನ್ ಭಾಷೆಗಳು

ಆರಿಜೋನ ಮತ್ತು ನ್ಯೂ ಮೆಕ್ಸಿಕೊಗಳಲ್ಲಿ ಉಪಯೋಗದಲ್ಲಿರುವ ನವಾಹೊ ಭಾಷೆ ಈ ಕುಟುಂಬದ ಭಾಷೆಗಳಲ್ಲಿ ಹೆಚ್ಚು ಉಪಯೋಗದಲ್ಲಿರುವ ಭಾಷೆ. ದಕ್ಷಿಣ ಅಲಾಸ್ಕಾದಲ್ಲಿ ಉಪಯೋಗದಲ್ಲಿದ್ದ ಇಯಾಕ್ ಭಾಷೆಯ ಕೊನೆ ಮಾತುಗಾರ ೨೦೦೮ರಲ್ಲಿ ನಿಧನ ಹೊಂದಿದನು. ಅಥಾಬಾಸ್ಕನ್ ಭಾಷೆಗಳು, ಟ್ಲಿಂಗಿಟ್ ಭಾಷೆ ಮತ್ತು ಎಯಕ್ ಭಾಷೆ ಈ ಭಾಷೆಯಲ್ಲಿ ಸೆರಿಕೊಂಡಿದೆ.