ಮುನಾಫ್ ಪಟೇಲ್
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಮುನಾಫ್ ಮೂಸ ಪಟೇಲ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಇಖರ್, ಗುಜರಾತ್, ಭಾರತ | ೧೨ ಜುಲೈ ೧೯೮೩|||||||||||||||||||||||||||||||||||||||||||||||||||||||||||||||||
ಎತ್ತರ | 6 ft 3 in (1.91 m) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಮಧ್ಯಮ ವೇಗಿ | |||||||||||||||||||||||||||||||||||||||||||||||||||||||||||||||||
ಪಾತ್ರ | ಬೌಲರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೫೫) | ೯ ಮಾರ್ಚ್ ೨೦೦೬ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೩ ಎಪ್ರಿಲ್ ೨೦೦೯ v ನ್ಯೂಝಿಲ್ಯಾಂಡ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೬೩) | ೩ ಎಪ್ರಿಲ್ ೨೦೦೬ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೩ ಸೆಪ್ಟೆಂಬರ್ ೨೦೧೧ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೧೩ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೩೪) | ೯ ಜನವರಿ ೨೦೧೧ v ದಕ್ಷಿಣ ಆಫ್ರಿಕಾ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೩೧ ಆಗಷ್ಟ್ ೨೦೧೧ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | ೧೩ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೦೩/೦೪–೨೦೦೪/೦೫ | ಮುಂಬೈ | |||||||||||||||||||||||||||||||||||||||||||||||||||||||||||||||||
೨೦೦೫/೦೬–೨೦೦೮/೦೯ | ಮಹಾರಾಷ್ಟ್ರ | |||||||||||||||||||||||||||||||||||||||||||||||||||||||||||||||||
೨೦೦೮/೦೯–೨೦೧೮ | ಬರೋಡಾ | |||||||||||||||||||||||||||||||||||||||||||||||||||||||||||||||||
೨೦೦೮-೨೦೧೦ | ರಾಜಸ್ಥಾನ್ ರಾಯಲ್ಸ್ (squad no. ೧೩) | |||||||||||||||||||||||||||||||||||||||||||||||||||||||||||||||||
೨೦೧೧-೨೦೧೩ | ಮುಂಬೈ ಇಂಡಿಯನ್ಸ್ (squad no. 13) | |||||||||||||||||||||||||||||||||||||||||||||||||||||||||||||||||
೨೦೧೭ | ಗುಜರಾತ್ ಲಯನ್ಸ್ (squad no. ೧೩) | |||||||||||||||||||||||||||||||||||||||||||||||||||||||||||||||||
೨೦೨೦ | ಕ್ಯಾಂಡಿ ಟಸ್ಕರ್ಸ್ (ಶ್ರೀಲಂಕಾ) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNCricinfo, ೧೩ ಅಕ್ಟೋಬರ್ ೨೦೧೭ |
ಮುನಾಫ್ ಮುಸಾ ಪಟೇಲ್ ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫಿಯಲ್ಲಿ ಗುಜರಾತ್ ತಂಡದ ಪರವಾಗಿ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊನೆಯ ಬಾರಿ ಗುಜರಾತ್ ಲಯನ್ಸ್ ತಂಡದ ಪರ ಆಡಿದ್ದರು.[೧]
ಆರಂಭಿಕ ಜೀವನ
ಮುನಾಫ ಪಟೇಲ್ ಜುಲೈ ೧೨, ೧೯೮೩ ರಂದು ಗುಜರಾತ್‌ನಲ್ಲಿ ಜನಿಸಿದರು. ಚೆನ್ನೈನಲ್ಲಿ ಎಮ್ ಆರ್ ಎಫ್ ಪೇಸ್ ಫೌಂಡೇಷನ್ಗೆ ಆಯ್ಕೆಯಾಗಿ ಪಟೇಲ್ ಮೊದಲ ಬಾರಿಗೆ ತಮ್ಮ ೨೦ನೇ ವಯಸ್ಸಿನಲ್ಲಿಯೇ ೨೦೦೩ರಲ್ಲಿ ಪ್ರಥಮ ಗುಜರಾತ್ ಪರ ಆಡಿದ್ದರು. ೨೦೦೩ರಲ್ಲಿ ಮುನಾಫ್ ತಮ್ಮ ಆಟದ ವೈಖರಿಯ ಮೂಲಕ ಗುಜರಾತ್ ತಂಡಕ್ಕೆ ಆಡದೇ ಇದ್ದರು ಮುಂಬೈ ತಂಡಕ್ಕೆ ವರ್ಗಾವಣೆ ಒಪ್ಪಂದದ ಮೂಲಕ ಆಯ್ಕೆಯಾದರು. ಇವರು ೨೦೦೬ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. [೨]
ವೃತ್ತಿ ಜೀವನ
ಅಂತರರಾಷ್ಟ್ರೀಯ ಕ್ರಿಕೆಟ್
ಮಾರ್ಚ್ ೦೯, ೨೦೦೬ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಮುನಾಫ ಪಟೇಲ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಏಪ್ರಿಲ್ ೦೩, ೨೦೦೬ರಲ್ಲಿ ಮಾರ್ಗೋವದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಜನವರಿ ೦೯, ೨೦೧೧ರಲ್ಲಿ ದರ್ಬನ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕೈಕ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೩][೪][೫]
ಐಪಿಎಲ್ ಕ್ರಿಕೆಟ್
ಏಪ್ರಿಲ್ ೧೯, ೨೦೦೮ರಂದು ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ೦೩ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೬]
ಪಂದ್ಯಗಳು
- ಟೆಸ್ಟ್ ಕ್ರಿಕೆಟ್ : ೧೩ ಪಂದ್ಯಗಳು.[೭]
- ಏಕದಿನ ಕ್ರಿಕೆಟ್ : ೭೦ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೦೩ ಪಂದ್ಯಗಳು.
- ಐಪಿಎಲ್ ಕ್ರಿಕೆಟ್ : ೬೩ ಪಂದ್ಯಗಳು
ವಿಕೇಟ್‍ಗಳು
- ಟೆಸ್ಟ್ ಪಂದ್ಯಗಳಲ್ಲಿ : ೩೫[೮]
- ಏಕದಿನ ಪಂದ್ಯಗಳಲ್ಲಿ : ೮೬
- ಟಿ-೨೦ ಪಂದ್ಯಗಳಲ್ಲಿ : ೦೪
- ಐಪಿಎಲ್ ಪಂದ್ಯಗಳಲ್ಲಿ : ೭೪
ಉಲ್ಲೇಖಗಳು
- ↑ "ಆರ್ಕೈವ್ ನಕಲು". Archived from the original on 2018-06-09. Retrieved 2018-10-13.
- ↑ https://www.cricbuzz.com/profiles/522/munaf-patel
- ↑ https://www.cricbuzz.com/live-cricket-scorecard/4326/india-vs-england-2nd-test-england-in-india-test-series-2006
- ↑ https://www.cricbuzz.com/live-cricket-scorecard/4283/india-vs-england-3rd-odi-england-in-india-odi-series
- ↑ https://www.cricbuzz.com/live-cricket-scorecard/3361/south-africa-vs-india-only-t20i-india-in-south-africa-2010-11
- ↑ https://www.cricbuzz.com/live-cricket-scorecard/10555/delhi-daredevils-vs-rajasthan-royals-3rd-match-indian-premier-league-2008
- ↑ http://www.espncricinfo.com/india/content/player/32965.html
- ↑ https://sports.ndtv.com/cricket/players/765-munaf-patel-playerprofile