ಲೆಹ್ಮನ್ ಬ್ರದರ್ಸ್
ಪ್ರಕಾರ: | ಸಾರ್ವಜನಿಕ |
---|---|
ಸ್ಥಾಪನೆ: | { ಸ್ಥಾಪನೆ } |
ಕೇಂದ್ರ ಸ್ಥಳ: | ನ್ಯೂ ಯಾರ್ಕ್ |
ಲೆಹ್ಮನ್ ಬ್ರದರ್ಸ್ ಹೋಲ್ಡಿಂಗ್ಸ್ ಇಂಕ್. ೧೮೫೦ರಲ್ಲಿ ಸ್ಥಾಪನೆಗೊಂಡ ಆರ್ಥಿಕ ಸೇವೆಗಳನ್ನು ನೀಡುವ ಒಂದು ಸಂಸ್ಥೆ. ಬಂಡವಾಳ ವಹಿವಾಟು, ಶೇರು ಮತ್ತು ಬಾಂಡ್ ಮಾರಾಟ, ಇತ್ಯಾದಿ ಆರ್ಥಿಕ ವ್ಯವಹಾರಗಳಲ್ಲಿ ತೊಡಗಿದ್ದ ಈ ಸಂಸ್ಥೆಯು ೨೦೦೮ರ ಸೆಪ್ಟೆಂಬರ್ ೧೫ರಂದು ದಿವಾಳಿತನ ಘೋಷಿಸಿತು. ಸುಮಾರು ೬೩೯ ಬಿಲಿಯನ್ ಆಷ್ಟು ಮೌಲ್ಯವನ್ನು ಹೊಂದಿದ್ದ ಈ ಸಂಸ್ಥೆ ಒಟ್ಟು ಸುಮಾರು ೭೬೮ ಬಿಲಿಯನ್ ಡಾಲರ್ ಸಾಲದ ಹೊರೆಯಿಂದ ದಿವಾಳಿತನ ಘೋಷಿಸಬೇಕಾಯಿತು. ಅಮೇರಿಕ ದೇಶದ ಇತಿಹಾಸದಲ್ಲಿ ಇದೇ ಅತ್ಯಂತ ದೊಡ್ಡ ದಿವಾಳಿತನ.