ವರ್ಗ:ನದಿಗಳು

ನದಿಗಳಿಗೆ ಸಂಧಿಸಿದ ಲೇಖನಗಳು

ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿಯ ಮಹಾಬಲೇಶ್ವರದಲ್ಲಿ ಉಗಮವಾಗುತ್ತದೆ,ಇದು ಕರ್ನಾಟಕದ ವಿಜಯಪುರ ಜಿಲ್ಲಿಯಲ್ಲಿ ಅಪಾರ ಪ್ರಮಾಣದಲ್ಲಿ ಹರಡಿಕೋಂಡಿದೆ, ಅಲ್ಲಿನ ರೈತರಿಗೆ ಕೃಷಿ ಮತ್ತು ಕೃಷಿಯೇತರ ಕೆಲಸಗಳಿಗೆ ಅನುಕೂಲಕರವಾಗಿದೆ. ಮುಂದೆ ವಿಜಯಪುರ ಜಿಲ್ಲಿಯ ತಾಳಿಕೋಟಿಯಲ್ಲಿ ಹರಿದುಕೋಂಡು ಯಾದಗಿರಿ ಜಿಲ್ಲಿಯ ಅಮ್ಮಾಪೂರ ಎಸ್,ಕೆ ಗ್ರಾಮಾದ ಬಳಿ ಬಂದು ಕೃಷ್ಣ ನದಿಯನ್ನು ಸೇರುತ್ತದೆ.