ವೀರ ಚಕ್ರ
ವೀರ ಚಕ್ರ ವು ಭಾರತ ದ ಶೌರ್ಯ ಪುರಸ್ಕಾರವಾಗಿದ್ದು ಯುದ್ಧಭೂಮಿಯಲ್ಲಿ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದವರಿಗೆ ಪ್ರದಾನ ಮಾಡಲಾಗುವುದು. ಸೇನಾ ಪುರಸ್ಕಾರಗಳ ಪಟ್ಟಿಯಲ್ಲಿ ಇದರ ಆದ್ಯತೆ ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರ ಗಳ ನಂತರ ಮೂರನೆಯದ್ದಾಗಿದೆ.
ಈ ಪುರಸ್ಕಾರದ ಜೊತೆಗೆ ಧನಸಹಾಯವೂ ಸಂದಾಯವಾಗುತ್ತದೆ. ಇದು ವಿವಾದಾತ್ಮಕವಾಗಿದ್ದು ಫೆಬ್ರವರಿ ೧ ೧೯೯೯ ರಂದು ಭಾರತ ಸರ್ಕಾರ ಈ ಪುರಸ್ಕಾರದ ವಿಜೇತರಿಗೆ ರೂ.೮೫೦ರ ಮಾಸಿಕ ಮಾಸಾಶನ ಘೋಷಿಸಿತು. ಬಹಳಷ್ಟು ರಾಜ್ಯಗಳು ತಮ್ಮದೇ ಮಾಸಾಶನಗಳನ್ನು ಕೊಡುತ್ತವೆ.
ಚಿತ್ರ:VrC.jpeg Vir Chakra
ಸ್ಥಾಪನೆ: ಭಾರತದ ರಾಷ್ಟ್ರಪತಿಗಳಿಂದ ೨೬ ಜನವರಿ ೧೯೫೦ ರಂದು, ಜಾರಿಗೆ ಬಂದದ್ದು ೧೫ ಆಗಸ್ಟ್ ೧೯೪೭ ರಂದು.
ಮುಂಬದಿ: ಮೂರೂವರೆ ಸೆಂ.ಮಿ. ದುಂಡನೆಯ ಬೆಳ್ಳಿಯ ಪದಕ. ಐದು ಕೋನಗಳುಳ್ಳ ನಕ್ಷತ್ರ, ಇದರ ಮಧ್ಯದಲ್ಲಿ ಚಕ್ರ , ಇದರ ಮೇಲೆ ಭಾರತದ ಲಾಂಛನ. ತುದಿಯಲ್ಲಿ ಪದಕದ ಹೆಸರು.
ಹಿಂಬದಿ: ಎರಡು ಆಖ್ಯಾನಗಳು ಕಮಲದ ಹೂವುಗಳು ಇವುಗಳ ಮಧ್ಯೆ. ಇದರ ಮೇಲೆ ವೀರ ಚಕ್ರ ಎಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ.
ರಿಬ್ಬನ್: ೩೨ ಮಿ.ಮಿ.
ಹೊರಗಿನ ಸಂಪರ್ಕಗಳು
ಭಾರತದ ಪ್ರಶಸ್ತಿಗಳು ಹಾಗು ಗೌರವಗಳು
ಅಂತರರಾಷ್ಟ್ರೀಯ
ರಾಷ್ಟ್ರೀಯ
ಕೇಂದ್ರ
ಮಹಾಪಂಡಿತ್ ರಾಹುಲ್ ಸಂಕ್ರಿತ್ಯಾನನ್ ಪ್ರಶಸ್ತಿ
ಗಂಗಾ ಶರಣ್ ಪ್ರಶಸ್ತಿ
ಗಣೇಶ್ ಹಿಂದಿ ವಿದ್ಯಾರ್ಥಿ ಪ್ರಶಸ್ತಿ
ಆತ್ಮಾ ರಾಮ್ ಪ್ರಶಸ್ತಿ
ಸುಬ್ರಹ್ಮಣ್ಯ ಭಾರತಿ ಪ್ರಶಸ್ತಿ
ಜಾರ್ಜ್ ಗ್ರಿಯರ್ಸನ್ ಪ್ರಶಸ್ತಿ
ಮೊಟುರಿ ಸತ್ಯನಾರಾಯಣ್ ಪ್ರಶಸ್ತಿ
ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ
ಸಾಹಿತ್ಯ
ಸಿನಿಮಾ
ಇತರೆ ಕಲೆ
ಕ್ರೀಡೆ
ವಿಜ್ಞಾನ ಮತ್ತು ತಂತ್ರಜ್ಞಾನ
ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ
ವೈದ್ಯಕೀಯ
ಭಾರತೀಯ ಮಿಲಿಟರಿ ಪ್ರಶಸ್ತಿಗಳು
ಯುದ್ದ ಕಾಲ
ಶಾಂತಿ
ಯುದ್ದ ಕಾಲ / ಶಾಂತಿ ಸೇವೆ ಮತ್ತು ಶೌರ್ಯ
ಸೇನಾ ಪದಕ ( ಸೇನೆ )
ನೌಕಾಸೇನೆ ಪದಕ ( ನೇವಿ )
ವಾಯುಸೇನೆ ಪದಕ ( ಏರ್ ಫೋರ್ಸ್)
ವಾರ್ಟೈಮ್ ಡಿಸ್ಟಿಂಗ್ವಿಶ್ಡ್ ಸೇವೆ
ಸರ್ವೋತ್ತಮ ಯುದ್ದ ಸೇವಾ ಪದಕ
ಉತ್ತಮ್ ಯುದ್ದ ಸೇವಾ ಪದಕ
ಯುದ್ದ ಸೇವಾ ಪದಕ
The article is a derivative under the Creative Commons Attribution-ShareAlike License .
A link to the original article can be found here and attribution parties here
By using this site, you agree to the Terms of Use . Gpedia ® is a registered trademark of the Cyberajah Pty Ltd