ಸಂಪೂರ್ಣ ಆಂತರಿಕ ಪ್ರತಿಫಲನ

ಸಂಪೂರ್ಣ ಆಂತರಿಕ ಪ್ರತಿಫಲನ

ಸಂಪೂರ್ಣ ಆಂತರಿಕ ಪ್ರತಿಫಲನ ಬೆಳಕಿನ ವಕ್ರೀಭವನದ ಒಂದು ವಿಶಿಷ್ಟ ಪರಿಸ್ಥಿತಿ. ವಕ್ರೀಭವನದಲ್ಲಿ ಬೆಳಕು ಒಂದು ಮಾದ್ಯಮದಿಂದ ಇನ್ನೊಂದಕ್ಕೆ ಚಲಿಸುವಾಗ ತನ್ನ ದಿಕ್ಕನ್ನು ಬದಲಿಸುತ್ತದಷ್ತೆ. ಈ ದಿಕ್ಕು ಬದಲಾವಣೆ ಅತೀ ಹೆಚ್ಚಾಗಿ ಮೊದಲ ಮಾಧ್ಯಮಕ್ಕೇ ಹಿಂದಿರುಗುವುದನ್ನು ಸಂಪೂರ್ಣ ಆಂತರಿಕ ಪ್ರತಿಫಲನ ಎನ್ನಲಾಗುತ್ತದೆ.