ಸರ್. ವಿಲಿಯಮ್ ಲಾರೆನ್ಸ್ ಬ್ರ್ಯಾಗ್

ಸರ್ ವಿಲಿಯಮ್ ಹೆನ್ರಿ ಬ್ರ್ಯಾಗ್
ಜನನ(೧೮೬೨-೦೭-೦೨)೨ ಜುಲೈ ೧೮೬೨
Wigton, Cumberland, England
ಮರಣ12 March 1942(1942-03-12) (aged 79)
London, England
ವಾಸಸ್ಥಳEngland
ರಾಷ್ಟ್ರೀಯತೆBritish
ಕಾರ್ಯಕ್ಷೇತ್ರPhysics
ಸಂಸ್ಥೆಗಳುUniversity of Adelaide
University of Leeds
University College London
Royal Institution
ಅಭ್ಯಸಿಸಿದ ವಿದ್ಯಾಪೀಠUniversity of Cambridge
ಶೈಕ್ಷಣಿಕ ಸಲಹೆಗಾರರುJ. J. Thomson
ಡಾಕ್ಟರೇಟ್ ವಿದ್ಯಾರ್ಥಿಗಳುW. L. Bragg
Kathleen Lonsdale
William Thomas Astbury
John Desmond Bernal
Other notable studentsJohn Burton Cleland
ಪ್ರಸಿದ್ಧಿಗೆ ಕಾರಣX-ray diffraction
ಗಮನಾರ್ಹ ಪ್ರಶಸ್ತಿಗಳುNobel Prize in Physics (1915)
Barnard Medal (1915)
Matteucci Medal (1915)
Rumford Medal (1916)
Copley Medal (1930)
Faraday Medal (1936)
John J. Carty Award (1939)
ಟಿಪ್ಪಣಿಗಳು
He is the father of William Lawrence Bragg. Father and son jointly won the Nobel Prize.


ಸರ್ ವಿಲಿಯಮ್ ಹೆನ್ರಿ ಬ್ರ್ಯಾಗ್, ಬ್ರಿಟಿಷ್ ವಿಜ್ಞಾನಿ, ಟೆನಿಸ್ ಹಾಗೂ ಗಾಲ್ಫ ಆಟಗಾರ. ೧೯೧೫ರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದವರು. ದಿನಾಂಕ ೩೧-೦೩-೧೮೯೦ ರಂದು ದಕ್ಷಿಣ ಆಸ್ಟ್ರೇಲಿಯಾದ ಪೋಸ್ಟ್ ಮಾಸ್ಟರ್ ಜನರಲ್ ಹಾಗೂ ಸರಕಾರಿ ಖಗೋಳ ತಜ್ಞ ಸರ್ ಚಾಲ್ಸ ಟಾಡ್ ಅವರ ಪ್ರೀತಿಯ ಮೊಮ್ಮಗಳಾದ ಲೇಡಿ ಗ್ವೆಂಡಾಲಿನ್ ಅವರ ಚೊಚ್ಚಲ ಮಗನಾಗಿ ಜನಿಸಿದರು. ಅವನ ತಂದೆ "ವಿಲಿಯಮ್ ಹೆನ್ರಿ ಬ್ಯ್ರಾಗ್"ಅವರು ಮಹಾ ಮೇಧಾವಿ.ತಮ್ಮ ೨೩ ನೇ ವಯಸ್ಸಿನಲ್ಲಿಯೆ ಆಸ್ಡ್ರೇಲಿಯಾದ ಅಡಲೇಡ್ನಲ್ಲಿ ವಿಶ್ವಾವಿಧ್ಯಾನಿಲದಲ್ಲಿ ಗಣಿತ ಮತ್ತು ಭತ ವಿಜ್ಞಾನದ ಹಿರಿಯ ಪ್ರಾಧ್ಯಾಪಕರಾಗಿ ನೇಮಕವಾದರು.ಲಾರೆನ್ಸ್ ತನ್ನ ೫ ನೇ ವರುಷಕ್ಕೆ ಶಾಲೆಗೆ ಸೇರಿದರು.ವಿಜ್ಞಾನ ಮತ್ತು ಗಣಿತ ಈತನ ಪ್ರಿಯ ವಿಷಯ ಆಗಿತ್ತು. ಲಾರೆನ್ಸ್ ಅತಿ ಬುದ್ದಿವಂತ ಬಾಲಕನಾಗಿದ್ದ.ತನ್ನ ೧೪ ನೇ ವರುಷದಲ್ಲಿದಲ್ಲಿ ಅಂದರೆ ೧೯೦೪ರಲ್ಲಿ ಗಣಿತ,ರಸಾಯನ ವಿಜ್ಞಾನಗಳನ್ನು ಅಭ್ಯಾಸ ಮಾಡಲು ಅಡಿಲೇಡ್ ವಿಶ್ವವಿಧ್ಯಾನಿಲಯವನ್ನು ಸೇರಿ ೧೯೦೮ ರಲ್ಲಿ ಪಧವೀಧರನಾದ.

ಬಾಹ್ಯ ಸಂಪರ್ಕಗಳು