ಸ್ಕಾರ್ಲೆಟ್ ಜೋಹಾನ್ಸನ್

ಸ್ಕಾರ್ಲೆಟ್ ಜೋಹಾನ್ಸನ್
Scarlett Johansson, wearing a pink dress, poses for the camera.
ಸ್ಕಾರ್ಲೆಟ್ ಜೋಹಾನ್ಸನ್ ೨೦೦೮ರಲ್ಲಿ
Born
ಸ್ಕಾರ್ಲೆಟ್ ಇಂಗ್ರಿಡ್ ಜೋಹಾನ್ಸನ್

ನವೆಂಬರ್ 22, 1984 (ವಯಸ್ಸು 33)
ಮ್ಯಾನ್ಹ್ಯಾಟನ್, ನ್ಯೂಯಾರ್ಕ್ ಸಿಟಿ
Citizenship
  • ಅಮೇರಿಕನ್
  • ಡ್ಯಾನಿಶ್
Occupations
  • ನಟಿ
  • ಗಾಯಕಿ
Years active1994 ರಿಂದ ಇಂದಿನವರೆಗೆ
Spouses
  • ರಿಯಾನ್ ರೆನಾಲ್ಡ್ಸ್ (ವಿವಾಹ 2008; ವಿಚ್ಛೇದನ. 2011)
  • ರೊಮೈನ್ ಡೌರಿಯಾಯಾಕ್ (ವಿವಾಹ 2014; ವಿಚ್ಛೇದನ 2017)
Children1
AwardsFull list


ಸ್ಕಾರ್ಲೆಟ್ ಇಂಗ್ರಿಡ್ ಜೋಹಾನ್ಸನ್ ((/dʒoʊˈhænsən/; ನವೆಂಬರ್ 22, 1984 ರಂದು ಜನನ)  ಅಮೆರಿಕಾದ ನಟಿ ಮತ್ತು ಗಾಯಕಿ. ಅವರು 2014 ರಿಂದ 2016 ರವರೆಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. 


ಆರಂಭಿಕ ಜೀವನ

ಸ್ಕಾರ್ಲೆಟ್ ಜೋಹಾನ್ಸನ್ ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ನಲ್ಲಿ ಜನಿಸಿದರು. ಅವಳ ತಂದೆ, ಕಾರ್ಸ್ಟೆನ್ ಓಲಾಫ್ ಜೋಹಾನ್ಸನ್, ಡೆನ್ಮಾರ್ಕ್ ನ ಕೋಪನ್ಹ್ಯಾಗನ್ ಮೂಲದ ವಾಸ್ತುಶಿಲ್ಪಿ ಮತ್ತು ತಾಯಿ  ನಿರ್ಮಾಪಕಿ ಮೆಲಾನಿ ಸ್ಲೋನ್  ಯಹೂದಿ ಮೂಲದವರು. 

Scarlett Johansson, wearing a dark blue coat, smiles to her left.
ಪ್ಯಾರಿಸ್ನಲ್ಲಿ ಫೆಬ್ರವರಿ 2014 ರ ಸೆಸರ್ ಪ್ರಶಸ್ತಿ ಸಮಾರಂಭದಲ್ಲಿ

References