೧೮೬೮

ಶತಮಾನಗಳು: ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ
ದಶಕಗಳು: ೧೮೩೦ರ ೧೮೪೦ರ ೧೮೫೦ರ  - ೧೮೬೦ರ -  ೧೮೭೦ರ  ೧೮೮೦ರ  ೧೮೯೦ರ

ವರ್ಷಗಳು: ೧೮೬೫ ೧೮೬೬ ೧೮೬೭ - ೧೮೬೮ - ೧೮೬೯ ೧೮೭೦ ೧೮೭೧
೧೮೬೮ ಇತರ ಪಂಚಾಂಗಗಳಲ್ಲಿ
ಗ್ರೆಗೋರಿಯನ್ ಪಂಚಾಂಗ 1868
MDCCCLXVIII
ಆಬ್ ಊರ್ಬೆ ಕೋಂಡಿಟಾ 2621
ಆರ್ಮೀನಿಯಾದ ಪಂಚಾಂಗ 1317
ԹՎ ՌՅԺԷ
ಬಹಾಈ ಪಂಚಾಂಗ 24 – 25
ಬರ್ಬರ್ ಪಂಚಾಂಗ 2818
ಬೌದ್ಧ ಪಂಚಾಂಗ 2412
ಬರ್ಮಾದ ಪಂಚಾಂಗ 1230
ಬಿಜಾಂಟೀನದ ಪಂಚಾಂಗ 7376 – 7377
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ 1584 – 1585
ಈಥಿಯೋಪಿಯಾದ ಪಂಚಾಂಗ 1860 – 1861
ಯಹೂದೀ ಪಂಚಾಂಗ 5628 – 5629
ಹಿಂದು ಪಂಚಾಂಗಗಳು
 - ವಿಕ್ರಮ ಶಕೆ 1923 – 1924
 - ಶಾಲಿವಾಹನ ಶಕೆ 1790 – 1791
 - ಕಲಿಯುಗ 4969 – 4970
ಹಾಲಸೀನ್ ಪಂಚಾಂಗ 11868
ಇರಾನ್‌‌ನ ಪಂಚಾಂಗ 1246 – 1247
ಇಸ್ಲಾಮ್ ಪಂಚಾಂಗ 1284 – 1285
ಕೊರಿಯಾದ ಪಂಚಾಂಗ 4201
ಥೈಲ್ಯಾಂಡ್‌‌ನ ಸೌರಮಾನ ಪಂಚಾಂಗ 2411

ವರ್ಷ ೧೮೬೮ (MDCCCLXVIII) ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೮೬೮ರ ಘಟನೆಗಳು

  • ಆಗಸ್ಟ್ ೧೮ – ನಂತರ ಹೀಲಿಯಮ್ ಎಂದು ಹೆಸರಿಸಲಾದ ಮೂಲಧಾತುವನ್ನು ಬ್ರಿಟಿಷ್ ಭಾರತದ ಗುಂಟೂರ್‍ನಲ್ಲಿ ಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಫ಼್ರೆಂಚ್ ಖಗೋಳಶಾಸ್ತ್ರಜ್ಞ ಜೂಲ್ಸ್ ಜ್ಯಾನ್ಸನ್ ಸೂರ್ಯನ ವರ್ಣಗೋಳದ ವರ್ಣಪಟಲದಲ್ಲಿ ಮೊದಲು ಪತ್ತೆಹಚ್ಚಿದರು, ಆದರೆ ಅದನ್ನು ಸೋಡಿಯಮ್ ಎಂದು ಭಾವಿಸಲಾಯಿತು.

ಜನನ

ಮರಣ

  • ಸೆಪ್ಟಂಬರ್ ೨೬ – ಔಗೂಸ್ಟ್ ಫ಼ರ್ಡಿನಾನ್ಟ್ ಮೂಬಿಯಸ್, ಜರ್ಮನಿಯ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ (ಜ. ೧೭೯೦)