ಇಟಾನಗರ

ಇಟಾನಗರ
ನಗರ
ದೇಶ ಭಾರತ
ರಾಜ್ಯಅರುಣಾಚಲ ಪ್ರದೇಶ
ಜಿಲ್ಲೆಪಾಪಂ ಪಾರೆ
Elevation
೭೫೦ m (೨,೪೬೦ ft)
Population
 (2001)
 • Total೩೪,೯೭೦
Languages
 • OfficialEnglish
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿAR-01,AR-02,ARX
ClimateCwa

ಇಟಾ ನಗರಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿ.ಇದು ಹಿಮಾಲಯದ ತಪ್ಪಲಲ್ಲಿದೆ.ಆಡಳಿತಾತ್ಮಕವಾಗಿ ಇದು ಪಪಂ ಪಾರೆ ಜಿಲ್ಲೆಯಲ್ಲಿದೆ.

ಭೌಗೋಳಿಕ

ಇದು ಸಮುದ್ರ ಮಟ್ಟದಿಂದ ಸುಮಾರು ೭೫೦ ಮೀಟರ್ ಎತ್ತರ ಪ್ರದೇಶದಲ್ಲಿದೆ. ಇಲ್ಲಿಯ ಆಕ್ಷಾಂಶ ರೇಖಾಂಶವು 27°06′N 93°37′E / 27.1°N 93.62°E / 27.1; 93.62.[]

ಹವಾಮಾನ

ಇಲ್ಲಿ ತೇವಭರಿತ ಸಮಶೀತೋಷ್ಣ ಹವಾಮಾನವಿದ್ದು,ಶುಷ್ಕ,ಸಾಧಾರಣ ಚಳಿಗಾಲ ಮತ್ತು ಬೆಚ್ಚನೆಯ ಬೇಸಗೆ ಇದೆ.

ಇಟಾನಗರದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 28.8
(83.8)
33.1
(91.6)
35.6
(96.1)
35.2
(95.4)
36
(97)
39.5
(103.1)
37.6
(99.7)
37.4
(99.3)
37.4
(99.3)
35.7
(96.3)
31.6
(88.9)
30.5
(86.9)
39.5
(103.1)
ಅಧಿಕ ಸರಾಸರಿ °C (°F) 24.0
(75.2)
25.9
(78.6)
29.4
(84.9)
28.5
(83.3)
30
(86)
30.6
(87.1)
33.8
(92.8)
31.5
(88.7)
32.7
(90.9)
32.6
(90.7)
29.1
(84.4)
25.1
(77.2)
29.2
(84.6)
Daily mean °C (°F) 16.9
(62.4)
19.4
(66.9)
22.6
(72.7)
24.2
(75.6)
26.2
(79.2)
27.2
(81)
29.7
(85.5)
27.9
(82.2)
28.5
(83.3)
27.3
(81.1)
22.3
(72.1)
19.0
(66.2)
23.9
(75)
ಕಡಮೆ ಸರಾಸರಿ °C (°F) 10.3
(50.5)
12.9
(55.2)
15.9
(60.6)
19.9
(67.8)
22.3
(72.1)
23.8
(74.8)
25.5
(77.9)
24.4
(75.9)
24.4
(75.9)
19.3
(66.7)
15.4
(59.7)
12.9
(55.2)
18.6
(65.5)
Record low °C (°F) 5.8
(42.4)
7.2
(45)
9.0
(48.2)
15.8
(60.4)
15.9
(60.6)
21.2
(70.2)
22.4
(72.3)
21.8
(71.2)
21.3
(70.3)
16
(61)
9.5
(49.1)
5.2
(41.4)
5.2
(41.4)
Average precipitation mm (inches) 15.45
(0.6083)
24.89
(0.9799)
144.76
(5.6992)
248.29
(9.7752)
441.13
(17.3673)
657.7
(25.894)
662.73
(26.0917)
604.79
(23.8106)
433.72
(17.0756)
116.73
(4.5957)
31.02
(1.2213)
10.6
(0.417)
೩,೩೦೨.೦೯
(೧೩೦.೦೦೩೫)
Average rainy days 7.5 9.5 7.8 20.5 22 28 17 25 18 11 6 2 170.6
Average relative humidity (%) 77.26 79.11 65.34 85.67 80.24 87.83 89.35 92.29 93.03 80.39 78.40 75.00 81.992
Source: World Weather Online
ಇಟಾ ನಗರದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 11
(52)
11
(52)
21
(70)
24
(75)
26
(79)
28
(82)
30
(86)
30
(86)
26
(79)
24
(75)
19
(66)
16
(61)
22.2
(71.9)
ಕಡಮೆ ಸರಾಸರಿ °C (°F) 3
(37)
4
(39)
8
(46)
10
(50)
11
(52)
15
(59)
13
(55)
14
(57)
13
(55)
12
(54)
7
(45)
3
(37)
9.4
(48.8)
Average precipitation mm (inches) 30
(1.18)
54
(2.13)
57
(2.24)
96
(3.78)
210
(8.27)
405
(15.94)
510
(20.08)
360
(14.17)
411
(16.18)
114
(4.49)
15
(0.59)
27
(1.06)
೨,೨೮೯
(೯೦.೧೧)
Source: Yahoo Weather India

ಜನ ಸಂಖ್ಯೆ

ಇಟಾ ನಗರದ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೩೪,೯೭೦.[] ೫೩% ಪುರುಷರು,೪೭% ಮಹಿಳೆಯರು.ಸಾಕ್ಷರತೆ ೬೬.೯%

ಜನ

ಇಟಾ ನಗರದಲ್ಲಿ ಮುಖ್ಯವಾಗಿ ಹಲವಾರು ಬುಡಕಟ್ಟು ಜನರ ಮಿಶ್ರಣ ಜನಸಂಖ್ಯೆ ಇದೆ.ಬೌದ್ಧ ಧರ್ಮದ ಪ್ರಭಾವ ಸಾಕಷ್ಟಿದ್ದು ಸುಂದರವಾದ ಬೌದ್ಧ ಮಂದಿರವಿದೆ.

ಸಂಪರ್ಕ

ಇಟಾ ನಗರಕ್ಕೆ ಗುವಾಹಟಿಯಿಂದ ಹೆಲಿಕಾಪ್ಟರ್ ಸಂಪರ್ಕವಿದೆ.ಬಸ್ಸು ಮತ್ತು ರೈಲ್ವೇ ಸಂಪರ್ಕವೂ ಉತ್ತಮವಾಗಿದೆ.

ಪ್ರವಾಸೋದ್ಯಮ

ಇಟಾ ನಗರದಲ್ಲಿ ಒಂದು ಸುಂದರ ಕೋಟೆ ಇದೆ.ಇದಲ್ಲದೆ ಹೊಸತಾಗಿ ನಿರ್ಮಾಣವಾದ ಬೌದ್ಧ ಮಂದಿರ,ಜವಾಹರಲಾಲ್ ವಸ್ತು ಸಂಗ್ರಹಾಲಯ,ಗಂಗಾ ಸರೋವರ ಪ್ರೇಕ್ಷಣೀಯ ಸ್ಥಳಗಳಲ್ಲಿ ಸೇರಿದೆ.

ವಾಣಿಜ್ಯ

ಕೃಷಿ ಇಲ್ಲಿಯ ಪ್ರಧಾನ ಉದ್ಯೋಗ.

ಭೌಗೋಳಿಕ ನಿವೇಶನ

ಉಲ್ಲೇಖಗಳು