ಜನವರಿ ೩

ಜನವರಿ ೨ - ಜನವರಿ ತಿಂಗಳಿನ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೨ ದಿನಗಳು (ಅಧಿಕ ವರ್ಷದಲ್ಲಿ ೩೬೩ ದಿನಗಳು) ಇರುತ್ತವೆ. ಜನವರಿ ೨೦೨೫

ಪ್ರಮುಖ ಘಟನೆಗಳು

  • ೧೮೧೫ - ಆಸ್ಟ್ರಿಯ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಪ್ರಶ್ಯ ಮತ್ತು ರಷ್ಯಾಗಳ ವಿರುದ್ಧ ಗುಪ್ತ ಸಂರಕ್ಷಣ ಒಪ್ಪಂದವನ್ನು ಮಾಡಿಕೊಂಡವು.
  • ೧೮೪೮ - ಲೈಬೀರಿಯದ ಪ್ರಥಮ ರಾಷ್ಟ್ರಪತಿಯಾಗಿ ಜೊಸೆಫ್ ಜೆಂಕಿನ್ಸ್ ರಾಬರ್ಟ್ಸ್ ಪ್ರಮಾಣವಚನ ಸ್ವೀಕರಿಸಿದರು.
  • ೧೮೬೧ - ಅಮೆರಿಕದಲ್ಲಿ ಅಂತರ್ಯುದ್ಧವಾಯಿತು.
  • ೧೯೧೧ - ರಷ್ಯಾದ ತುರ್ಕಮೆನಿಸ್ತಾನ್‍ನಲ್ಲಿ ಭೂಕಂಪ

ಜನನ

ನಿಧನ

ಹಬ್ಬಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್