ಜುಲೈ ೧೭

ಜುಲೈ ೧೭ - ಜುಲೈ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೮ನೇ ದಿನ (ಅಧಿಕ ವರ್ಷದಲ್ಲಿ ೧೯೯ನೇ ದಿನ). ಜುಲೈ ೨೦೨೫


ಪ್ರಮುಖ ಘಟನೆಗಳು

  • ೧೭೬೨ - ರಷ್ಯಾದ ಜಾರ್ ಆಗಿ ಎರಡನೇ ಕ್ಯಾಥರೀನ್ ಪಟ್ಟ ಧರಿಸಿದಳು.
  • ೧೯೧೮ - ಬೊಲ್ಶೆವಿಕ್ ಪಕ್ಷದ ಆದೇಶದ ಮೇಲೆ ರಷ್ಯಾದ ರಾಷ್ಟ್ರೀಯ ಗೂಢಾಚಾರಿ ಸಂಸ್ಥೆ ಚೆಕ ಚಕ್ರವರ್ತಿ ಎರಡನೇ ನಿಕೊಲಸ್ ಮತ್ತು ಅವನ ಸಮೀಪದ ಕುಟುಂಬವನ್ನು ಹತ್ಯೆ ಮಾಡಿತು.
  • ೧೯೩೬ - ಸ್ಪೇನ್ನಲ್ಲಿ ಸೈನ್ಯೆಯು ಜನಮತದಿಂದ ಆಯ್ಕೆಯಾಗಿದ್ದ ಎಡ ಪಂಥದ ಸರ್ಕಾರದ ಮೇಲೆ ದಂಗೆಯೆದ್ದು ಸ್ಪೇನ್‍ನ ಅಂತಃಕಲಹವನ್ನು ಪ್ರಾರಂಭಿಸಿತು.
  • ೧೯೪೫ - ಎರಡನೇ ಮಹಾಯುದ್ಧದ ಮುಕ್ತಾಯದ ಬಗ್ಗೆ ನಿರ್ಧರಿಸಲು ಪಾಟ್ಸ್‍ಡಾಮ್ ಶೃಂಗಸಭೆಯ ಪ್ರಾರಂಭ.
  • ೧೯೬೮ - ಇರಾಕ್‍ನಲ್ಲಿ ಕ್ರಾಂತಿಯಾಗಿ ಬಆತ್ ಪಕ್ಷ ಅಧಿಕಾರಕ್ಕೆ.
  • ೧೯೭೬ - ವೈಕಿಂಗ್ ೧ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ನಿಲ್ದಾಣ ಮಾಡಿತು.

ಜನನಗಳು

  • ೧೪೮೭ - ಮೊದಲನೇ ಇಸ್ಮಾಯಿಲ್, ಪರ್ಶಿಯದ ಶಹ.
  • ೧೯೫೪ - ಎಂಜೆಲ ಮೆರ್ಕೆಲ್, ಜರ್ಮನಿಯ ಛಾಂಸೆಲರ್.

ಮರಣಗಳು

ರಜೆಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್