ಝಾರ್ಕಂಡ್ ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿ

ಇದು ಭಾರತದ ರಾಜ್ಯವಾದ ಝಾರ್ಕಂಡ್ನ ಮುಖ್ಯಮಂತ್ರಿಗಳ ಪಟ್ಟಿ.

# ಹೆಸರು ಅಧಿಕಾರವಧಿ ಪ್ರಾರಂಭ ಅಧಿಕಾರವಧಿ ಮುಕ್ತಾಯ ರಾಜಕೀಯ ಪಕ್ಷ
1 ಬಾಬುಲಾಲ್ ಮರಂಡಿ 15 Nov 2000 March 2003 BJP
2 ಅರ್ಜುನ್ ಮುಂಡ March 2003 March 2005 BJP
3 ಶಿಬು ಸೋರೆನ್ 2 March 2005 12 March 2005 JMM
4 ಅರ್ಜುನ್ ಮುಂಡ 12 march 2005 18 September 2006 BJP
5 ಮಧು ಕೋಡ 18 September 2006 present Independent