ಡಿಸೆಂಬರ್ ೧೭
ಡಿಸೆಂಬರ್ ೧೭ - ಡಿಸೆಂಬರ್ ತಿಂಗಳಿನ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೧ನೇ (ಅಧಿಕ ವರ್ಷದಲ್ಲಿ ೩೫೨ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
- ೧೮೧೯ - ಸಿಮೋನ್ ಬೊಲೀವಾರ್ಅನು ಗ್ರಾನ್ ಕೊಲಂಬಿಯ ಪ್ರದೇಶದ ಸ್ವಾತಂತ್ರ್ಯವನ್ನು ಘೋಷಿಸಿದ.
- ೧೯೦೩ - ವ್ರೈಟ್ ಸಹೋದರರು ತಮ್ಮ ಮೊದಲ ವಿಮಾನಯಾನವನ್ನು ಮಾಡಿದರು.
- ೧೯೬೧ - ಭಾರತದ ಸೇನೆಯು ಆಪರೇಶನ್ ವಿಜಯದಲ್ಲಿ ಗೋವ ರಾಜ್ಯವನ್ನು ಪೋರ್ಚುಗಲ್ನಿಂದ ಕಸಿದುಕೊಂಡಿತು.
- ೧೯೬೭ - ಆಸ್ಟ್ರೇಲಿಯದ ಪ್ರಧಾನಮಂತ್ರಿ ಹರಾಲ್ಡ್ ಹೊಲ್ಟ್ ಸಮುದ್ರದಲ್ಲಿ ಈಜುವಾಗ ಮರೆಯಾದನು.
ಜನನ
- ೧೭೭೮ - ಹಂಫ಼್ರೀ ಡೇವಿ, ಇಂಗ್ಲೆಂಡ್‌ನ ರಸಾಯನ ವಿಜ್ಞಾನಿ
- ೧೮೩೫ - ಅಲೆಗ್ಜಾಂಡರ್ ಅಗಾಸಿಜ್, ಅಮೇರಿಕ ದೇಶದ ವಿಜ್ಞಾನಿ.
- ೧೯೦೫ - ಮೊಹಮ್ಮದ್ ಹಿದಾಯತುಲ್ಲಾ, ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ
- ೧೯೬೬ - ಯಾಸಿನ್ ಮರ್ಚೆಂಟ್, ಏಶಿಯನ್ ಸ್ನೂಕರ್ ಚ್ಯಾಂಪಿಯನ್‌ಶಿಪ್ ಗೆದ್ದ ಭಾರತದ ಆಟಗಾರ
ಮರಣ
- ೧೮೩೦ - ಸಿಮೊನ್ ಬೊಲಿವಾರ್, ದಕ್ಷಿಣ ಅಮೇರಿಕದ ಸ್ವಾತಂತ್ರ್ಯ ಹೋರಾಟಗಾರ.
ದಿನಾಚರಣೆಗಳು
- ಭೂತಾನ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |