ಡಿಸೆಂಬರ್ ೨೮

ಡಿಸೆಂಬರ್ ೨೮ - ಡಿಸೆಂಬರ್ ತಿಂಗಳ ೨೮ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೬೨ನೆ ದಿನ (ಅಧಿಕ ವರ್ಷದಲ್ಲಿ ೩೬೩ನೆ ದಿನ). ಡಿಸೆಂಬರ್ ೨೦೨೫


ಪ್ರಮುಖ ಘಟನೆಗಳು

ಜನನ

  • ೧೮೮೨ - ಆರ್ಥರ್ ಸ್ಟ್ಯಾನ್ಲಿ ಎಡಿಂಗ್‌ಟನ್, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ ಹಾಗೂ ನಕ್ಷತ್ರಗಳ ರಚನಾ ವಿವರ ತಿಳಿಸಿದ ಇಂಗ್ಲೆಂಡ್‌ನ ವಿಜ್ಞಾನಿ
  • ೧೯೩೨ - ಧೀರೂಭಾಯಿ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್‌ನ ಸ್ಥಾಪಕ
  • ೧೯೩೭ - ರತನ್ ಟಾಟ, ಭಾರತದ ಉದ್ಯಮಿ.
  • ೧೯೫೪ - ಸಿದ್ಧಾರ್ಥ ಬಸು, ಟೀವಿ ರಸಪ್ರಶ್ನೆ ಕಾರ್ಯಕ್ರಮಗಳ ನಿರ್ಮಾಪಕ

ನಿಧನ

ಹಬ್ಬಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್