ಫೆರ್ಡಿನೆಂಡ್ ಮೆಗಲನ್
ಫರ್ಡಿನೆಂಡ್ ಮೆಗಲನ್ ಭೂಖಂಡಗಳನ್ನು ಅನ್ವೇಷಿಸುತ್ತಾ ಬಂದ ನಾವಿಕ. ೧೪೮೦ರಲ್ಲಿ ಪೋರ್ಚುಗಲ್ನಲ್ಲಿ ಜನನ. ಹೊಸ ಭೂಭಾಗಗಳ ಅನ್ವೇಷಣೆಗಾಗಿ ಸ್ಪೇನ್‌ನಿಂದ ನೇಮಕಗೊಂಡಿದ್ದ. ಈತನ ಬಹುಮುಖ್ಯವಾದ ಅನ್ವೇಷಣೆ - ಪೂರ್ವದ ಮೂಲಕ ಇಂಡೋನೇಷ್ಯಾದತ್ತ ಸಮುದ್ರಮಾರ್ಗವಿದೆ ಎಂದು ಕಂಡುಹಿಡಿದದ್ದು. ಮೆಗಲಾನ್ ೧೫೦೫ರಲ್ಲಿ ತನ್ನ ಮೊದಲ ಸಮುದ್ರ ಪ್ರಯಾಣ ಕೈಗೊಂಡ, ಅಂದರೆ ವಾಸ್ಕೋ ಡ ಗಾಮನಿಗಿಂತ ಮೂರು ವರ್ಷ ಮುಂಚೆ. ೧೫೧೯ರ ಆಗಸ್ಟ್ ೧೦ರಂದು, ಐದು ಹಡಗುಗಳೊಂದಿಗೆ ಪ್ರಯಾಣ ಆರಂಭಿಸಿದವನು, ೧೫೨೧ರ ಮಾರ್ಚ್ ೧೬ರಂದು ಫಿಲಿಪ್ಪೀನ್ಸ್‌ನ ಹುಮಾನಹೊನ್ ತಲುಪಿದ. ೧೬೨೧ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ.[೧][೨]
ಆರಂಭಿಕ ಜೀವನ ಮತ್ತು ಪ್ರಯಾಣ
ಮೆಗಲನ್ ರವರು ಸುಮಾರು ೧೪೮೦ರಲ್ಲಿ ಪೋರ್ಚುಗೀಸ್ ಪಟ್ಟಣವಾದ ಸಬ್ರೊಸಾದಲ್ಲಿ ಜನಿಸಿದರು.ಅವರ ತಂದೆ, ಪೆಡ್ರೊ ಡಿ ಮಾಗಲ್ಹೀಸ್, ಪೋರ್ಚುಗೀಸ್ ಕುಲೀನರ ಸಣ್ಣ ಸದಸ್ಯರಾಗಿದ್ದರು ಮತ್ತು ಪಟ್ಟಣದ ಮಹಾಪೌರರಾಗಿದ್ದರು.
ಮೆಗಲನ್ ಯಾತ್ರೆಯ ಭೂಪಟ
ಬಾಹ್ಯ ಸಂಪರ್ಕಗಳು
- Magellan's untimely demise on Cebu in the Philippines from History House
- EXPEDICIÓN MAGALLANES – JUAN SEBASTIAN ELCANO
- Encyclopaedia Britannica Ferdinand Magellan
ಉಲ್ಲೇಖಗಳು
- ↑ "Magellan" entry in Collins English Dictionary, HarperCollins Publishers, 1998.
- ↑ "Magellan" entry in Random House Webster's Unabridged Dictionary.
- ↑ [1] Gordon Miller, Voyages: To the New World and Beyond, p. 30, University of Washington Press, First American edition, 2011,ISBN 0295991151 ISBN 978-0295991153
- ↑ [https://web.archive.org/web/20141023160813/http://www.uwgb.edu/dutchs/westtech/circumn.htm Archived 2014-10-23 ವೇಬ್ಯಾಕ್ ಮೆಷಿನ್ ನಲ್ಲಿ. [2]] Circumnavigations of the Globe to 1800, Steve Dutch, University of Wisconsin-Green Bay