ವಿಯೆಟ್ನಾಮ್

ವಿಯೆಟ್ನಾಮ್ ಸಮಾಜವಾದಿ ಗಣತಂತ್ರ
Cộng hòa Xã hội Chủ nghĩa Việt Nam
ಕೊಂಗ್ ಹೊಅ ಚಅ ಹೋಯ್ ಚೂ ನ್ಘಿಅ ವಿಯೆಟ್ ನಾಮ್
Flag of ವಿಯೆಟ್ನಾಮ್
Flag
Coat of arms of ವಿಯೆಟ್ನಾಮ್
Coat of arms
Motto: [Độc lập - Tự do - Hạnh phúc] Error: {Lang}: text has italic markup (help) ("Independence - Freedom - Happiness")
Anthem: Tiến Quân Ca
Location of ವಿಯೆಟ್ನಾಮ್
Capitalಹಾನೊಯ್
Largest cityಹೊ ಚಿ ಮಿನ್ ನಗರ
Official languagesತಿಯೆಂಗ್ ವಿಯೆಟ್
Governmentಸಮಾಜವಾದಿ ಗಣತಂತ್ರ1
• General Secretary
Nông Đức Mạnh
• President
Nguyễn Minh Triết
• Prime Minister
Nguyễn Tấn Dũng
ಸ್ವಾತಂತ್ರ್ಯ
• ಚೀನಾದಿಂದ
೯೩೮
• ಫ್ರಾನ್ಸ್ನಿಂದ
ಸೆಪ್ಟಂಬರ್ ೨ ೧೯೪೫
• ಮನ್ನಿತ
೧೯೫೪
• Water (%)
6.38
Population
• ಜುಲೈ ೨೦೦೫ estimate
85,238,000 (13th)
• 2019 census
96,208,984
GDP (PPP)2005 estimate
• Total
$251.8 billion (36th)
• Per capita
$3,025 (123rd)
GDP (nominal)2005 estimate
• Total
$51.4 billion (59th)
• Per capita
$618 (143rd)
Gini (2002)37
medium
HDI (2004)0.709
Error: Invalid HDI value · 109th
Currencyಡಾಂಗ್ (₫) (VND)
Time zoneUTC+7
• Summer (DST)
UTC+7
Calling code84
Internet TLD.vn
1. According to the official name and its 1992 Constitution

ವಿಯೆಟ್ನಾಮ್ ಒಂದು ಸಮಾಜವಾದಿ ಗಣರಾಜ್ಯ ವಾಗಿದ್ದು, ದಕ್ಷಿಣ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದೆ, ಇದು ವಿಶ್ವದ 15ನೇ ಜನನಿಬಿಡ ರಾಷ್ಟ್ರವಾಗಿದ್ದು, ಉತ್ತರದಲ್ಲಿ ಚೀನಾದೊಂದಿಗೆ, ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

ಸ್ವಾತಂತ್ರ

ವಿಯೆಟ್ನಾಮ್ 1947 ರಲ್ಲಿ ಫ್ರಾನ್ಸಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು,1954ರವರೆಗೂ ನಡೆದ ಮೊದಲನೇ ಆಂಗ್ಲೋ-ಚೀನಾ ಯುದ್ಧದಲ್ಲಿ ಫ್ರೆಂಡ್ಸ್ ವಿರುದ್ಧ ಗೆಲುವು ಸಾಧಿಸಿತು ತದನಂತರ ದೇಶವು ಎರಡು ಭಾಗಗಳಾಗಿ ವಿಭಜನೆಗೊಂಡಿತು, ಒಂದು ಭಾಗ ಸಮಾಜವಾದ ಉತ್ತರ ಮತ್ತು ಇನ್ನೊಂದು ಭಾಗ ಸಮಾಜವಾದಿ ಅಲ್ಲದ ದಕ್ಷಿಣವಾಗಿ ವಿಭಜನೆಗೊಂಡಿತು ತದನಂತರ ನಡೆದ ಆಂತರಿಕ ಯುದ್ಧದಲ್ಲಿ ಉತ್ತರ ವಿಯೆಟ್ನಾಮಿನ ವಿಜಯದ ನಂತರ ಎರಡು ಭಾಗಗಳು ಒಂದುಗೂಡಿದವು.

ಹೆಚ್ಚಿನ ಓದಿಗೆ

  • ವಿಯೆಟ್ನಾಂ ಜತೆ ಮೈತ್ರಿ ಮರು ಸ್ಥಾಪನೆ9 Sep, 2016::[೧]

ಉಲ್ಲೇಖ