ಸಂತ ಅಲ್ಫೋನ್ಸ

ಸಂತ ಅಲ್ಫೋನ್ಸರವರು ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಕುಡಮಲೂರೆಂಬ ಒಂದು ಕುಗ್ರಾಮದಲ್ಲಿ ಆಗಸ್ಟ್ ೧೯ ೧೯೧೦ರಲ್ಲಿ ತಂದೆ ಜೋಸಪ್ ಮತ್ತು ತಾಯಿ ಮೇರಿಮುಟ್ಟತ್ತುಪಾಡ್ತು ಮಗಳಾಗಿ ಜನಿಸಿದರು.