ಜೂನ್ ೧೧

ಜೂನ್ ೧೧ - ಜೂನ್ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೨ ನೇ ದಿನ (ಅಧಿಕ ವರ್ಷದಲ್ಲಿ ೧೬೩ ನೇ ದಿನ). ಜೂನ್ ೨೦೨೪


ಪ್ರಮುಖ ಘಟನೆಗಳು

  • ಕ್ರಿ.ಪೂ. ೧೧೮೪ - ಎರಟೊಸ್ಥೆನೆಸ್ನ ಲೆಕ್ಕದಂತೆ ಟ್ರಾಯ್ ನಗರದ ಲೂಟಿ ಮತ್ತು ಸುಡುವಿಕೆ.
  • ೧೫೮೦ - ಜುವಾನ್ ದೆ ಗಾರೆಯಿಂದ ಬುವನಸ್ ಏರೀಸ್ ನಗರದ ಸ್ಥಾಪನೆ.
  • ೧೮೬೬ - ಅಲಹಾಬಾದ್ ಉಚ್ಚ ನ್ಯಾಯಾಲಯದ ಸ್ಥಾಪನೆ.

ಜನನ

  • ೧೯೪೭ - ಲಲ್ಲೂ ಪ್ರಸಾದ್ ಯಾದವ್, ಬಿಹಾರ್ನ ಮಾಜಿ ಮುಖ್ಯಮಂತ್ರಿ.
  • ೧೯೬೯ - ಕಿಪ್ ಮಿಲ್ಲರ್, ಅಮೆರಿಕನ್ ಐಸ್ ಹಾಕಿ ಆಟಗಾರ
  • ೧೯೭೪ - ಡೇವಿಡ್ ಸ್ಟಾರ್, ಇಂಗ್ಲೀಷ್ ಬಾಕ್ಸರ್

ನಿಧನ

  • ೨೦೧೫ - ರಾನ್ ಮೂಡಿ, ಇಂಗ್ಲೀಷ್ ನಟ ಮತ್ತು ಗಾಯಕ
  • ೨೦೧೫ - ಡಸ್ಟಿ ರೋಡ್ಸ್, ಅಮೆರಿಕನ್ ಕುಸ್ತಿಪಟು ಮತ್ತು ತರಬೇತುದಾರ

ರಜೆಗಳು/ಆಚರಣೆಗಳು

  • ಡೇವಿಸ್ ದಿನ

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್