ಡಿಸೆಂಬರ್ ೨

ಡಿಸೆಂಬರ್ ೨ - ಡಿಸೆಂಬರ್ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೬ನೇ (ಅಧಿಕ ವರ್ಷದಲ್ಲಿ ೩೩೭ನೇ) ದಿನ. ಡಿಸೆಂಬರ್ ೨೦೨೫

ಪ್ರಮುಖ ಘಟನೆಗಳು

ಜನನ

  • ೧೮೫೫ - ನಾರಾಯಣ ಗಣೇಶ್ ಚಂದವಾರ್ಕರ್, ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸ್ಥಾಪಕ ಮತ್ತು ಸಮಾಜ ಸುಧಾರಕ
  • ೧೮೫೯ - ಜಾರ್ಜ್ ಸ್ಯುರಾತ್, ಫ್ರಾನ್ಸ್ಚಿತ್ರಕಾರ.
  • ೧೯೦೬ - ಪೀಟರ್ ಕಾರ್ಲ್ ಗೋಲ್ಡ್‌ಮಾರ್ಕ್, ಅಮೇರಿಕಾದ ವಿದ್ಯುನ್ಮಾನ ಇಂಜಿನಿಯರ್

ಮರಣ

  • ೧೫೪೭ - ಹೆರ್ನಾನ್ ಕೊರ್ತೆಜ್, ಸ್ಪೇನ್ನ ಅನ್ವೇಶಕ.
  • ೧೯೮೦ - ಚೌಧರಿ ಮೊಹಮದ್ ಆಲಿ, ಪಾಕಿಸ್ತಾನದ ಪ್ರಧಾನಮಂತ್ರಿ.

ದಿನಾಚರಣೆಗಳು

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್