ಡಿಸೆಂಬರ್ ೧೫
ಡಿಸೆಂಬರ್ ೧೫ - ಡಿಸೆಂಬರ್ ತಿಂಗಳಿನ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪ನೇ (ಅಧಿಕ ವರ್ಷದಲ್ಲಿ ೩೪ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
- ೧೨೫೬ - ಪ್ರಸಕ್ತ ಇರಾನ್ನ ಅಲಮುತ್ನಲ್ಲಿ ಇರುವ ಹಶಾಶಿನ್ರ ಭದ್ರ ಕೋಟೆಯನ್ನು ಹಲಗು ಖಾನ್ ನೇತೃತ್ವದ ಮಂಗೋಲರು ಆಕ್ರಮಿಸಿ ಕೆಡುವಿದರು.
- ೧೭೯೧ - ಅಮೇರಿಕ ದೇಶದ ಸಂವಿಧಾನದ ಹಕ್ಕುಗಳ ವಿಧೇಯಕವು ಅಂಗೀಕಾರವಾಯಿತು.
- ೧೯೬೧ - ನಾಜಿ ನಾಯಕ ಅಡೊಲ್ಫ್ ಐಕ್ಮನ್ಗೆ ಮರಣದಂಡನೆಗೆ ನೀಡಲಾಯಿತು.
ಜನನ
- ೩೭ - ನೀರೊ, ರೋಮ್ ಸಾಮ್ರಾಜ್ಯದ ಚಕ್ರವರ್ತಿ.
- ೧೮೩೨ - ಗುಸ್ತಾವ್ ಐಫೆಲ್, ಫ್ರಾನ್ಸ್ನ ವಾಸ್ತುಶಿಲ್ಪಿ.
- ೧೮೫೨ - ಹೆನ್ರಿ ಬೆಕೆರೆಲ್, ಫ್ರಾನ್ಸ್ನ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರ ತಜ್ಞ.
- ೧೯೩೨ - ಟಿ. ಎನ್.ಶೇಷನ್, ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ.
- ೧೯೭೬ - ಬೈಚುಂಗ್ ಭುಟಿಯ, ಭಾರತದ ಕಾಲ್ಚಂಡು ಕ್ರೀಡಾಪಟು.
ಮರಣ
- ೧೯೫೦ - ಸರ್ದಾರ್ ವಲಭಭಾಯ್ ಪಟೇಲ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳು, ಸ್ವತಂತ್ರ ಭಾರತದ ಮೊದಲ ಗೃಹ ಸಚಿವ.
- ೧೯೫೮ - ವುಲ್ಫ್ಗ್ಯಾಂಗ್ ಪೌಲಿ, ಆಸ್ಟ್ರಿಯ ಮೂಲದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ.
ದಿನಾಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |